newsfirstkannada.com

VIDEO: ಅಯೋಧ್ಯೆಗೆ ಫ್ಲೈಟ್​ ಹತ್ತಿದ ರಾಮ, ಸೀತೆ, ಲಕ್ಷ್ಮಣ; ಏರ್‌ಪೋರ್ಟ್‌ನಲ್ಲಿ ಎಲ್ರೂ ಶಾಕ್‌!

Share :

Published January 11, 2024 at 6:19pm

  ಅಯೋಧ್ಯೆಗೆ ಫ್ಲೈಟ್​ ಹತ್ತಿದ ರಾಮ, ಸೀತೆ, ಹನುಮ

  ಅಹಮದಾಬಾದ್​ನಿಂದ ಅಯೋಧ್ಯೆಗೆ ಮೊದಲ ಫ್ಲೈಟ್

  ರಾಮ, ಸೀತಾ, ಲಕ್ಷ್ಮಣ, ಹನುಮಂತ ವೇಷದಲ್ಲಿ ಆಗಮನ

ಅಹಮದಾಬಾದ್: ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಹನುಮಂತ ಅಯೋಧ್ಯೆಗೆ ಫ್ಲೈಟ್ ಹತ್ತಿದ್ದಾರೆ. ಇವ್ರು ಅಹಮದಾಬಾದ್‌ನಿಂದ ರಾಮಾಯಣದ ಪಾತ್ರಧಾರಿಗಳ ವೇಷದಲ್ಲಿ ಅಯೋಧ್ಯೆಗೆ ಆಗಮಿಸಿ ಎಲ್ರೂ ಬೆರಗಾಗುವಂತೆ ಮಾಡಿದ್ದಾರೆ. ರಿಯಲ್ ರಾಮ, ಸೀತಾ, ಲಕ್ಷ್ಮಣರನ್ನ ನೋಡಿ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.

ಮುಂದೆ ಶ್ರೀರಾಮಚಂದ್ರ ಹಿಂದೆ ಸೀತಾದೇವಿ ಮತ್ತು ಲಕ್ಷ್ಮಣ, ಹನುಮಂತ ಅಯೋಧ್ಯೆ ಏರ್​ಪೋರ್ಟ್​​ನಲ್ಲಿ ಒಬ್ಬರ ಹಿಂದೆ ಒಬ್ಬರಂತೆ ನಡೆದುಕೊಂಡು ಬಂದಿದ್ದಾರೆ. ಇವರು ಬಂದಿದ್ದು ಅಹಮದಾಬಾದ್​ನಿಂದ ಅಯೋಧ್ಯೆಗೆ ಆರಂಭವಾಗಿರೋ ಮೊದಲ ಫ್ಲೈಟ್​ನಲ್ಲಿ.

ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಅಡ್ವಾಣಿ ಹೋಗೋದು ಕನ್ಫರ್ಮ್; ‘ಹಿಂದಿನ ಜನ್ಮದ ಪುಣ್ಯದ ಫಲ’ ಎಂದ ಮುತ್ಸದ್ಧಿ

ರಾಮನ ಭಕ್ತರು ದೇವರ ರೀತಿಯಲ್ಲಿ ವಿಶೇಷ ವಸ್ತ್ರ ಧರಿಸಿ ಫ್ಲೈಟ್‌ನಲ್ಲಿ ಬಂದಿದ್ದಾರೆ.. ಜೈ ಶ್ರೀರಾಮ್ ಅಂತ ಘೋಷಣೆ ಕೂಗುತ್ತಾ ರಾಮ ಜನ್ಮಭೂಮಿಗೆ ಕಾಲಿಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಈ ದೇವರ ವೇಷಧಾರಿಗಳನ್ನ ಸ್ವಾಗತಿಸಿದ್ದಾರೆ. ಅಷ್ಟೆಯಲ್ಲ ಅವರ ಜೊತೆ ಫೋಟೋಗಳು ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯೋಧ್ಯೆಗೆ ಫ್ಲೈಟ್​ ಹತ್ತಿದ ರಾಮ, ಸೀತೆ, ಲಕ್ಷ್ಮಣ; ಏರ್‌ಪೋರ್ಟ್‌ನಲ್ಲಿ ಎಲ್ರೂ ಶಾಕ್‌!

https://newsfirstlive.com/wp-content/uploads/2024/01/Shirama-Dress.jpg

Load More