/newsfirstlive-kannada/media/post_attachments/wp-content/uploads/2024/07/Mouna-Guddemane.jpg)
ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ವೀಕ್ಷಕರ ಮನಸ್ಸಲ್ಲಿ ರಾಮಾಚಾರಿಗೆ ಸ್ಪೆಷಲ್​ ಸ್ಥಾನ ಇದೆ. ಗಗನ ಎಂಟರ್​ಪ್ರೈಸಸ್​​ನ ಅಡಿ ಮೂಡಿಬರುತ್ತಿರುವ ರಾಮಾಚಾರಿ ಸೀರಿಯಲ್​ನ ನಟಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/Mouna-Guddemane1.jpg)
ಇದನ್ನೂ ಓದಿ:ಬಹುದಿನಗಳ ಆಸೆ ನನಸು ಮಾಡಿಕೊಂಡ ರಾಮಾಚಾರಿ ಸೀರಿಯಲ್​ ನಟಿ ಮೌನ; ಏನದು?
ಕನ್ನಡದ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು. ರಾಮಾಚಾರಿನ ಅರಸಿ ಚಾರು ಕೆಲವೊಮ್ಮೆ ತುಂಬಾ ಮುದ್ದು, ಕೆಲವೊಮ್ಮೆ ತುಂಬಾ ಕೋಪಿಷ್ಟೇ. ತನ್ನ ರಾಮಾಚಾರಿಗೋಸ್ಕರ ಚಾರು ಏನ್ಬೇಕಾದರೂ ಮಾಡ್ತಾಳೆ. ಇದು ಸೀರಿಯಲ್​​ ಕತೆಯಾದ್ರೆ ಚಾರು ಪಾತ್ರ ನಿರ್ವಹಿಸುತ್ತಿರುವ ನಟಿ ಮೌನ ಗುಡ್ಡೆಮನೆ ಅವ್ರು ಕೋಪಿಷ್ಟೆನೂ ಅಲ್ಲ, ಮುಖದ ತುಂಬಾ ಸಿಟ್ಟು ಇರೋ ಹುಡ್ಗಿನೂ ಅಲ್ಲ.. ಬರೀ ಸಿಹಿ ತುಂಬಿರೋ ಜೇನಿನಂಥ ಹುಡುಗಿ ಮೌನ.
ರಾಮಾಚಾರಿ ಸೀರಿಯಲ್​ನಲ್ಲಿ ಚೆಂದವಾಗಿ ಸೀರೆಯುಟ್ಟು ಗಂಡನ ಹಿಂದೆ ಮುದ್ದು ಮುದ್ದಾಗಿ ಓಡಾಡಿಕೊಂಡು ಇರೋ ಚಾರು ಇದೀಗ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಸೀರಿಯಲ್​ನಿಂದ ಕೊಂಚ ಬ್ರೇಕ್ ತೆಗೆದುಕೊಂಡ ಚಾರು ಥೈಲ್ಯಾಂಡ್​ಗೆ ಹಾರಿದ್ದಾರೆ. ಥೈಲ್ಯಾಂಡ್ ಪ್ರವಾಸ ಬೆಳೆಸಿದ್ದಾರೆ. ಜೊತೆಗೆ ಥೈಲ್ಯಾಂಡ್​ನಲ್ಲಿ ಸಖತ್ ​ಎಂಜಾಯ್ ಮಾಡುತ್ತಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us