newsfirstkannada.com

ರ‍್ಯಾಂಪ್ ವಾಕ್​ ವೇಳೆ ಮಾಡೆಲ್​ ಸಾವು; ಆಕೆಯ ಸಾವಿಗೆ ಕಾರಣವಾದ್ರೂ ಏನು?

Share :

12-06-2023

    24 ವರ್ಷದ ಮಾಡೆಲ್​ ಸಾವು

    ರ‍್ಯಾಂಪ್ ವೇದಿಕೆ ಮೇಲಿದ್ದ ಯಮ

    ಇಂಥಾ ಸಾವು ನಿಜವಾಗಿಯೂ ಕ್ರೂರ

ಫ್ಯಾಶನ್​ ಶೋ ಕಾರ್ಯಕ್ರಮದಲ್ಲಿ ರ‍್ಯಾಂಪ್​ ವಾಕ್​ ಮಾಡುತ್ತಿದ್ದ ವೇಳೆ ಕಬ್ಬಿಣದ ಪಿಲ್ಲರ್​ ಬಿದ್ದು ಮಾಡೆಲ್​ವೊಬ್ಬಳು​ ಸಾವನ್ನಪ್ಪಿದ್ದ ಘಟನೆ ನೋಯ್ಡಾದ ಫಿಲ್ಮ್​ ಸಿಟಿ ಸ್ಟುಡಿಯೋದಲ್ಲಿ ನಡೆದಿದೆ. ಆಕೆಯ ಜೊತೆಗಾರನಾಗಿದ್ದ ಬಾಬಿ ರಾಜ್​ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

ರ‍್ಯಾಂಪ್​​ ವಾಕ್​ ಮಾಡುತ್ತಿದ್ದ ವೇಲೆ ಲೈಟಿಂಗ್​​ ಟ್ರಸ್​  ಏಕಾಏಕಿ ಬಿದ್ದಿದೆ. ಇದರ ಅಡಿಗೆ ಸಿಲುಕಿ 24 ವರ್ಷದ ವಂಶಿಕಾ ಚೋಪ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅತ್ತ ಆಕೆಯ ಜೊತೆಗಾರನಾಗಿದ್ದ ಬಾಬಿ ರಾಜ್​ ಗಂಭೀರ ಗಾಯಗೊಂಡಿದ್ದಾನೆ. ಘಟನೆ ಸಂಭವಿಸಿದಂತೆ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂದಹಾಗೆಯೇ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರು ಕಾರ್ಯಕ್ರಮ ಆಯೋಜಕರು ಮತ್ತು ಲೈಟಿಂಗ್​ ಟ್ರಸ್​ ಅಳವಡಿಸಿದವರನ್ನು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರ‍್ಯಾಂಪ್ ವಾಕ್​ ವೇಳೆ ಮಾಡೆಲ್​ ಸಾವು; ಆಕೆಯ ಸಾವಿಗೆ ಕಾರಣವಾದ್ರೂ ಏನು?

https://newsfirstlive.com/wp-content/uploads/2023/06/Noida-Model-Died.jpg

Load More