ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಂಗನಾಯಕಿ’ ನಟಿ ಪ್ರೇರಣಾ; ಹುಡುಗ ಯಾರು ಗೊತ್ತಾ?

author-image
Veena Gangani
Updated On
ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಂಗನಾಯಕಿ’ ನಟಿ ಪ್ರೇರಣಾ; ಹುಡುಗ ಯಾರು ಗೊತ್ತಾ?
Advertisment
  • ರಂಗನಾಯಕಿ, ಹರಹರ ಮಹಾದೇವ ಸೀರಿಯಲ್​ನಲ್ಲಿ ಅಭಿನಯ
  • ಗುರು-ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು, ಮದುವೆ ಫೋಟೋಸ್​

ರಂಗನಾಯಕಿ ಸೀರಿಯಲ್​ ಖ್ಯಾತಿಯ ನಟಿ ಪ್ರೇರಣಾ ಕಂಬಂ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇರಣಾ ತಮ್ಮ ಅದ್ಭುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

publive-image

ಶ್ರೀಪಾದ್ ದೇಶಪಾಂಡೆ ಎಂಬುವವರ ಜೊತೆ ಪ್ರೇರಣಾ ಕಂಬಂ ಮದುವೆ ಆಗಿದ್ದಾರೆ. ಕೆಲ ದಿನಗಳ ಹಿಂದೆ ಈ ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿತ್ತು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದೀಗ ನಟಿಯ ಮದುವೆ ಫೋಟೋಗಳು ವೈರಲ್​ ಆಗಿದೆ.

publive-image

ಗುರು ಹಿರಿಯರ, ಕಿರುತೆರೆ ನಟ ಹಾಗೂ ನಟಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇರಣಾ ಕಂಬಂ ರಂಗನಾಯಕಿ, ತೆಲುಗಿನಲ್ಲಿ ಕೃಷ್ಣ ಮುಕುಂದ ಮುರಾರಿ, ಹರಹರ ಮಹದೇವ ಧಾರಾವಾಹಿಗಳಲ್ಲಿ ನಟಿಸಿ ಸೈಎನಿಸಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment