ಬಂಧನ ಬಳಿಕ ಸೋತು ಸೊರಗಿ ಹೋದ ನಟಿ ರನ್ಯಾ; Exclusive Photo

author-image
Gopal Kulkarni
Updated On
ರನ್ಯಾ ಕೇಸ್​ನಲ್ಲಿ ಸರ್ಕಾರದ ನಡೆ ಅಚ್ಚರಿ.. ಸಿಐಡಿ ತನಿಖೆ ಆದೇಶ ವಾಪಸ್..!
Advertisment
  • ಬೆಣ್ಣೆ ಮುದ್ದೆಯ ಹಾಗಿದ್ದ ಮಿಲ್ಕಿ ಬ್ಯೂಟಿ ಸೊರಗಿ ಸೋತು ಹೋಗಿದ್ದೇಕೆ
  • ಗೋಲ್ಡ್ ಸ್ಮಂಗ್ಲಿಂಗ್​ನಲ್ಲಿ ಜೈಲು ಸೇರಿರುವ ರನ್ಯಾಳ exclusive ಫೋಟೋ
  • ರಾತ್ರಿ ನಿದ್ದೆಯಿಲ್ಲದೇ ಊದಿಕೊಂಡ ಕಣ್ಣು, ಕಣ್ಣಿನ ಸುತ್ತಲೂ ಡಾರ್ಕ್​ಮಾರ್ಕ್

ಅಕ್ರಮವಾಗಿ ಚಿನ್ನ ಸಾಗಾಣಿಕೆ ಅರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ನಟಿ ರನ್ಯಾ ರಾವ್​, ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಬೆಣ್ಣೆ ಮುದ್ದೆಯಂತಿದ್ದ ನಾಯಕಿ ಈಗ ಸೊರಗಿ ಸುಣ್ಣವಾಗಿದ್ದು ರನ್ಯಾಳ ಜೈಲಿನ ಎಕ್ಸ್​ಕ್ಲ್ಯೂಸಿವ್​ ಫೋಟೊಗಳು ನ್ಯೂಸ್​ಫಸ್ಟ್​ಗೆ ಲಭ್ಯವಾಗಿವೆ

ಗೋಲ್ಡ್ ಸ್ಮಂಗ್ಲಿಂಗ್​ ಕೇಸ್​ನಲ್ಲಿ ಜೈಲು ಸೇರಿರುವ ರನ್ಯಾ ಎರಡನೇ ಎರಡು ದಿನಕ್ಕೆ ಸೋರಗಿ ಹೋಗಿದ್ದಾರೆ. ಡಿಆರ್​ಐ ಅಧಿಕಾರಿಗಳ ಕೈಗೆ ಲಾಕ್ ಆದಾಗನಿಂದ ರನ್ಯಾ ಸರಿಯಾಗಿ ನಿದ್ದೆ ಊಟ ಮಾಡುತ್ತಿಲ್ಲ.

ಇದನ್ನೂ ಓದಿ:ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಅರೆಸ್ಟ್; ಪೊಲೀಸ್ರು ಎಲ್ಲೂ ಇರೋಕೆ ಬಿಡ್ತಿಲ್ಲ ಎಂದು ಆಕ್ರೋಶ

ಹೀಗಾಗಿ ಜೈಲಲ್ಲಿ ರನ್ಯಾ ಸೊರಗಿ ಹೋಗಿದ್ದಾರೆ. ಜೈಲಿನಲ್ಲಿ ನಿದ್ದೆಯಿಲ್ಲದೆ ಕಣ್ಣುಗಳು ಕೆಂಪಾಗಿ ಊದಿಕೊಂಡಿವೆ. ಕಣ್ಣುಗಳ ಸುತ್ತ ಡಾರ್ಕ್​​ಸರ್ಕಲ್ ತುಂಬಿಕೊಂಡಿದೆ. ರನ್ಯಾ ಅರೆಸ್ಟ್ ಆದ ನಂತರ ಜೈಲು ಸೇರಿರುವ ಎಕ್​​ಕ್ಲ್ಯೂಸಿವ್ ಫೋಟೋಗಳು ನ್ಯೂಸ್​ಫಸ್ಟ್​ಗೆ ಲಭ್ಯವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment