newsfirstkannada.com

ಪಿಯುಸಿ ವಿದ್ಯಾರ್ಥಿಗಳಿಗೆ ಆಲ್​ ದಿ ಬೆಸ್ಟ್ ಎಂದ ರಶ್ಮಿಕಾ ಮಂದಣ್ಣ! ಚೆನ್ನಾಗಿ ಎಕ್ಸಾಂ ಬರೆಯಿರಿ ಎಂದ ಕೊಡಗಿನ ಕುವರಿ

Share :

Published February 28, 2024 at 11:43am

    ಎಲ್ಲರಿಗೂ ಆಲ್​ ದಿ ಬೆಸ್ಟ್​ ಎಂದ ನ್ಯಾಷನಲ್​ ಕ್ರಶ್​​

    ಎಕ್ಸ್​ನಲ್ಲಿ ಶುಭಾಶಯ ಕೋರಿದ ರಶ್ಮಿಕಾ ಮಂದಣ್ಣ

    ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಶ್ಮಿಕಾ ಟ್ವೀಟ್​

ಒಂದೆಡೆ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ನಡೆಯುತ್ತಿದೆ. ಮತ್ತೊಂದೆಡೆ ಮುಂದಿನ ತಿಂಗಳಿನಿಂದ ಪಿಯುಸಿ ಪರೀಕ್ಷೆ ಪ್ರಾರಂಭವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸ್ಯಾಂಡಲ್​ವುಡ್​ ಬ್ಯೂಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಶುಭಾಶಯ ಕೋರಿದ್ದಾರೆ.

ಎಕ್ಸ್​ ಮೂಲಕ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಪರೀಕ್ಷೆ ನಡೆಯುತ್ತಿರುವ ಎಲ್ಲರಿಗೂ ಆಲ್​ ದಿ ಬೆಸ್ಟ್​! ಚೆನ್ನಾಗಿ ಎಕ್ಸಾಂ ಬರೆಯಿರಿ. ನಿಮಗೆಲ್ಲಾ ಧನಾತ್ಮಕ ಶಕ್ತಿ ಮತ್ತು ದೊಡ್ಡ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದೇ ತಡ 6.5 ಸಾವಿರದಷ್ಟು ಜನರು ಲೈಕ್ಸ್​ ಮಾಡಿದ್ದಾರೆ. 562 ಜನರು ರೀಟ್ವೀಟ್​ ಮಾಡಿದ್ದಾರೆ. 238 ಜನರು ಕಾಮೆಂಟ್​ ಬರೆದಿದ್ದಾರೆ. ಮಾತ್ರವಲ್ಲದೆ 139.6 ಸಾವಿರದಷ್ಟು ವೀಕ್ಷಣೆ ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಿಯುಸಿ ವಿದ್ಯಾರ್ಥಿಗಳಿಗೆ ಆಲ್​ ದಿ ಬೆಸ್ಟ್ ಎಂದ ರಶ್ಮಿಕಾ ಮಂದಣ್ಣ! ಚೆನ್ನಾಗಿ ಎಕ್ಸಾಂ ಬರೆಯಿರಿ ಎಂದ ಕೊಡಗಿನ ಕುವರಿ

https://newsfirstlive.com/wp-content/uploads/2024/02/rashmika-Mandanna-1.jpg

Load More