newsfirstkannada.com

ನ್ಯಾಷನಲ್ ಕ್ರಶ್​ನ ನ್ಯಾಚುರಲ್​ ಲುಕ್​​​; ನಗು ಮುಖದ ರಶ್ಮಿಕಾ ಹೊಸ ಫೋಟೋಗೆ ಫ್ಯಾನ್ಸ್ ಫುಲ್‌ ಫಿದಾ!

Share :

Published July 6, 2023 at 9:32pm

    ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ಹೊಸ ಫೋಟೋ ವೈರಲ್​​

    ಮೇಕಪ್​​ ಇಲ್ಲದೇ, ನಗು ಮುಖದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ರಶ್ಮಿಕಾ

    ನಟಿ ರಶ್ಮಿಕಾ ಫೋಟೋ ನೋಡಿ ಫ್ಯಾನ್ಸ್​​ ಏನ್​​ ಹೇಳಿದ್ರು ಗೊತ್ತಾ..?

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋವೊಂದನ್ನು ಶೇರ್​​ ಮಾಡಿದ್ದಾರೆ. ಅತಿ ಹೆಚ್ಚು ಫ್ಯಾನ್ಸ್​ ಹೊಂದಿರೋ ಇವರು ಒಂದಲ್ಲ ಮತ್ತೊಂದು ವಿಚಾರಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಯಾವುದೇ ಮೇಕಪ್​​ ಇಲ್ಲದೇ, ನಗು ಮುಖದಲ್ಲಿ ನ್ಯಾಚುರಲ್​ ಲುಕ್​​ನಲ್ಲಿ ಫೋಟೋಗೆ ಪೋಸ್​​​ ಕೊಟ್ಟಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರು ನೀವು ತುಂಬಾ ಮುದ್ದಾಗಿದ್ದೀರಿ, ಕ್ಯೂಟ್​ ಆಗಿ ಕಾಣ್ತಾ ಇದ್ದೀರಾ.. ನ್ಯಾಚುರಲ್​​​ ಕ್ವೀನ್​​​ ರಶ್ಮಿಕಾ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ನಟಿ ರಶ್ಮೀಕಾ ಮಂದಣ್ಣ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​​, ಕಾಲಿವುಡ್​​, ಟಾಲಿವುಡ್​​ ಎನ್ನದೇ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ರಣ್‌ಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ‘ಅನಿಮಲ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನ್ಯಾಷನಲ್ ಕ್ರಶ್​ನ ನ್ಯಾಚುರಲ್​ ಲುಕ್​​​; ನಗು ಮುಖದ ರಶ್ಮಿಕಾ ಹೊಸ ಫೋಟೋಗೆ ಫ್ಯಾನ್ಸ್ ಫುಲ್‌ ಫಿದಾ!

https://newsfirstlive.com/wp-content/uploads/2023/07/rashmika-3.jpg

Load More