ಟ್ಯೊಮ್ಯಾಟೋ ತಿಂದು ಇಹಲೋಕ ತ್ಯಜಿಸಿದ ಯುವತಿ
ಹಸಿವಾಯ್ತು ಅಂತ ಟ್ಯೊಮ್ಯಾಟೋ ತಿಂದ ಯುವತಿ
ಇಲಿಗಳ ಕಾಟಕ್ಕೆ ಯುವತಿಯ ಪ್ರಾಣವೇ ಹೋಯ್ತು
ದಾವಣಗೆರೆ: ಟ್ಯೊಮ್ಯಾಟೋ ತಿಂದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ಎಕೆ ಕಾಲನಿಯಲ್ಲಿ ನಡೆದಿದೆ. ಐಶ್ವರ್ಯ ( 21) ಮೃತ ದುರ್ದೈವಿ.
ಮೃತ ಐಶ್ವರ್ಯ ಮನೆಯಲ್ಲಿ ಹೆಚ್ಚಿನ ಇಲಿಗಳ ಕಾಟವಿತ್ತು. ಇಲಿಗಳನ್ನ ಕೊಲ್ಲಲು ಟೊಮ್ಯಾಟೊಗೆ ಇಲಿ ಪಾಷಾಣ ಸವರಿ ಇಡಲಾಗಿತ್ತು. ಈ ವಿಚಾರ ಗೊತ್ತಿಲ್ಲದೆ ಕಾಲೇಜಿನಿಂದ ಬಂದ ಐಶ್ವರ್ಯ ಟೊಮ್ಯಾಟೊ ತಿಂದಿದ್ದಾಳೆ. ಶನಿವಾರ ಸಾಯಂಕಾಲ ಯುವತಿಗೆ ಏನೂ ಆಗಿರಲಿಲ್ಲ. ಸಾಯಾಂಕಲ ಸುಸ್ತು ಆಗಿದ್ದರಿಂದ ಅವಳನ್ನ ಶಿವಮೊಗ್ಗ ಮೆಟ್ರೊ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನಂತರ ಅಲ್ಲಿಂದ ನಂಜಪ್ಪ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಗಿದೆ. ಈ ವೇಳೆ ಹೊಟ್ಟೆಯಲ್ಲಿ ವಿಷವಿರೋದು ಗೊತ್ತಾಗಿದೆ.
ನಂತರ ಯುವತಿಯನ್ನ ವಿಚಾರಿಸಿದಾಗ ಪಾಷಾಣ ಸವರಿದ ಟೊಮ್ಯಾಟೊ ತಿಂದ ವಿಚಾರ ಗೊತ್ತಾಗಿದೆಆಗಲೆ ಸಮಯ ಮೀರಿದ್ದರಿಂದ ವಿಷ ತೆಗೆಯಲಾಗದೆ ಯುವತಿ ಸಾವನ್ನಪ್ಪಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ