newsfirstkannada.com

ನಾಳೆ ಆರ್​​​ಸಿಬಿ VS CSK: ಗೆಲ್ಲೋದ್ಯಾರು? ಪಿಚ್​​ ವರದಿಯೇನು? ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

Share :

Published March 21, 2024 at 7:41pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್!

  ನಾಳೆಯೇ RCB, ಚೆನ್ನೈ ತಂಡದ ಮಧ್ಯೆ ಹೈವೋಲ್ಟೇಜ್​ ಪಂದ್ಯ

  ಹೈ-ವೋಲ್ಟೇಜ್ ಪಂದ್ಯದ ಮೇಲೆ ಅಭಿಮಾನಿಗಳ ಭಾರೀ ನಿರೀಕ್ಷೆ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ನಾಳೆಯೇ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಈ ಸಾಂಪ್ರದಾಯಿಕ ತಂಡಗಳ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಋತುರಾಜ್​ ಗಾಯಕ್ವಾಡ್​ ನೇತೃತ್ವದ ಸಿಎಸ್‌ಕೆ ತಂಡ 6ನೇ ಐಪಿಎಲ್ ಟ್ರೋಫಿ ಗುರಿ ಹೊಂದಿದ್ದರೆ, ಆರ್​​ಸಿಬಿ ಮಾತ್ರ ಮೊದಲನೆ ಕಪ್​​ ಗೆಲ್ಲೋ ತವಕದಲ್ಲಿದೆ. ಈ ರೋಚಕ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ಹೆಡ್-ಟು-ಹೆಡ್ ರೆಕಾರ್ಡ್, ಕ್ಲೈಮೇಟ್​​ ಮತ್ತು ಪಿಚ್ ವರದಿ ಹೀಗಿದೆ.

ಸಿಎಸ್‌ಕೆ vs ಆರ್‌ಸಿಬಿ ಹೆಡ್-ಟು-ಹೆಡ್ ರೆಕಾರ್ಡ್

ಸಿಎಸ್‌ಕೆ ಮತ್ತು ಆರ್‌ಸಿಬಿ ಪರಸ್ಪರ 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಬಾರಿ ಗೆದ್ದರೆ, ಆರ್​​ಸಿಬಿ 10 ಬಾರಿ ಮಾತ್ರ ಗೆಲುವು ಸಾಧಿಸಿದೆ. ಸಿಎಸ್‌ಕೆ ಗರಿಷ್ಠ ಮೊತ್ತ 226, ಆರ್‌ಸಿಬಿ ಸ್ಕೋರ್ 218 ಆಗಿದೆ.

ಚೆನ್ನೈ ಸ್ಟೇಡಿಯಂ ಪಿಚ್ ರಿಪೋರ್ಟ್​

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಿಚ್ ಬಹಳ ಸ್ಲೋ. ಇದು ಸ್ಪಿನ್ನರ್‌ಗಳ ಫೇವರೇಟ್​ ಪಿಚ್​​. ಯಾವ ತಂಡದಲ್ಲಿ ಸ್ಪಿನ್ನರ್​ಗಳು ಹೆಚ್ಚು ಇರುತ್ತಾರೋ ಅವರದ್ದೇ ಗೆಲುವು. ಸಿಎಸ್​ಕೆ ತಂಡದಲ್ಲಿ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಮಹೇಶ್ ತೀಕ್ಷಣ ಇದ್ದಾರೆ. ಆರ್‌ಸಿಬಿ ತಂಡದಲ್ಲಿ ಕರ್ಣ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರು ಸ್ಪಿನ್ನರ್‌ಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಆರ್​​​ಸಿಬಿ VS CSK: ಗೆಲ್ಲೋದ್ಯಾರು? ಪಿಚ್​​ ವರದಿಯೇನು? ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/03/Dhoni_RCB.jpg

Load More