newsfirstkannada.com

CSK, ಆರ್​​ಸಿಬಿ ಮಧ್ಯೆ ಹೈವೋಲ್ಟೇಜ್​ ಪಂದ್ಯ; ಎಷ್ಟು ಕೋಟಿ ಜನ ನೋಡ್ತಿದ್ದಾರೆ ಗೊತ್ತಾ..?

Share :

Published March 22, 2024 at 8:29pm

Update March 22, 2024 at 8:31pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್

  ಇಂದು ಸಿಎಸ್​ಕೆ, ಆರ್​​ಸಿಬಿ ಮಧ್ಯೆ ಮೊದಲ ಐಪಿಎಲ್​​ ಪಂದ್ಯ..!

  ಹೈವೋಲ್ಟೇಜ್​ ಪಂದ್ಯವನ್ನು ಎಷ್ಟು ಕೋಟಿ ಜನ ನೋಡ್ತಿದಾರೆ ಗೊತ್ತಾ?

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಟಿಂಗ್​ ಮಾಡುತ್ತಿದೆ. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಬೌಲಿಂಗ್​ ಮಾಡುತ್ತಿದೆ.

ಇನ್ನು, ಆರ್​​ಸಿಬಿ ಪರ ಓಪನರ್ಸ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇವರಿಗೆ ವಿರಾಟ್​ ಕೊಹ್ಲಿ ಸಾಥ್​ ನೀಡುತ್ತಿದ್ದಾರೆ. ಕೇವಲ 4 ಓವರ್​ಗಳಿಗೆ ಆರ್​​ಸಿಬಿ ಯಾವುದೇ ವಿಕೆಟ್​ ಇಲ್ಲದೆ 40 ರನ್​ ಚಚ್ಚಿದೆ. ಈ ಪಂದ್ಯವನ್ನು ಬರೋಬ್ಬರಿ 10 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದಾರೆ.

ಇದು ಐಪಿಎಲ್​​ ಇತಿಹಾಸದಲ್ಲೇ ಮೊದಲ ಪಂದ್ಯವನ್ನು ಅತೀ ಹೆಚ್ಚು ಜನ ವೀಕ್ಷಿಸಿದ ದಾಖಲೆ ಆಗಿದೆ. ಸಿಎಸ್​ಕೆ, ಆರ್​​ಸಿಬಿ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದ್ದು, ಮಿನಿಟ್​ ಮಿನಿಟ್​ಗೂ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

CSK, ಆರ್​​ಸಿಬಿ ಮಧ್ಯೆ ಹೈವೋಲ್ಟೇಜ್​ ಪಂದ್ಯ; ಎಷ್ಟು ಕೋಟಿ ಜನ ನೋಡ್ತಿದ್ದಾರೆ ಗೊತ್ತಾ..?

https://newsfirstlive.com/wp-content/uploads/2024/03/Kohli_RCB_Match.jpg

Load More