newsfirstkannada.com

RCB ಕ್ಯಾಪ್ಟನ್​ ನಿದ್ದೆಗೆಡಿಸಿದ್ದ CSK ಬೌಲರ್​ ಯಾರು? ಡುಪ್ಲೆಸಿಸ್​ ಬಿಚ್ಚಿಟ್ಟ ಸತ್ಯವೇನು?

Share :

Published March 22, 2024 at 5:27pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್..!

  ಇಂದು ಬೆಂಗಳೂರು, ಚೆನ್ನೈ ಮಧ್ಯೆ ಮೊದಲ ಐಪಿಎಲ್​ ಪಂದ್ಯ

  ಜಡೇಜಾ ಬಗ್ಗೆ ಆರ್​​ಸಿಬಿ ನಾಯಕ ಫಾಫ್​ ಡುಪ್ಲೆಸಿಸ್​ ಮಾತು

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್​​​ ಪಂದ್ಯಕ್ಕೆ ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ ಸಾಕ್ಷಿಯಾಗಿದೆ. ಇದು ಸ್ಪಿನ್ನರ್​ಗಳ ಫೇವರೇಟ್​ ಗ್ರೌಂಡ್​ ಆಗಿದ್ದು, ಈ ಪಂದ್ಯದ ಕಿಂಗ್​ ಮೇಕರ್​ ರವೀಂದ್ರ ಜಡೇಜಾ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸ್ಟಾರ್​ ಆಲ್​ರೌಂಡರ್​​ ಆಗಿ ಜಡೇಜಾ ಪಾತ್ರ ಮಹತ್ವ ಪಡೆದಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಜತೆಗೆ ಸ್ಪಿನ್‌ ಮೋಡಿ ಮೂಲಕ ಎದುರಾಳಿ ತಂಡಕ್ಕೆ ಕಂಟಕವಾಗಲಿದ್ದಾರೆ. ಈ ಮಧ್ಯೆ ಜಡೇಜಾ ಬಗ್ಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಮಾತಾಡಿದ್ದಾರೆ.

ಇಂದಿನ ಪಂದ್ಯಕ್ಕೂ ಮುನ್ನವೇ ಮಾತಾಡಿದ ಫಾಫ್ ಡು ಪ್ಲೆಸಿಸ್, ಐಪಿಎಲ್​ನಲ್ಲಿ ತನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿದ ಬೌಲರ್ ಎಂದರೆ ಜಡೇಜಾ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ರವೀಂದ್ರ ಜಡೇಜಾ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಕ್ಯಾಪ್ಟನ್​ ನಿದ್ದೆಗೆಡಿಸಿದ್ದ CSK ಬೌಲರ್​ ಯಾರು? ಡುಪ್ಲೆಸಿಸ್​ ಬಿಚ್ಚಿಟ್ಟ ಸತ್ಯವೇನು?

https://newsfirstlive.com/wp-content/uploads/2024/03/Faf_Dhoni.jpg

Load More