newsfirstkannada.com

ಮತ್ತೆ ಅದೇ ತಪ್ಪು ಮಾಡಿದ ಆರ್​​​ಸಿಬಿ ಕ್ಯಾಪ್ಟನ್​​.. ಫಾಫ್ ಸಿಡಿಸಿದ​ ಸಿಕ್ಸರ್​​​ಗೆ ಉರ್ಕೊಂಡ ಗಂಭೀರ್​!

Share :

Published March 29, 2024 at 7:50pm

Update March 29, 2024 at 7:53pm

  3ನೇ ಪಂದ್ಯದಲ್ಲೂ ಕೈಕೊಟ್ಟ ಆರ್​​ಸಿಬಿ ಕ್ಯಾಪ್ಟನ್ ಫಾಫ್​​..!

  ಫಾಫ್​ ಸಿಡಿಸಿದ ಸಿಕ್ಸರ್​ಗೆ ಗಂಭೀರ್​ ರಿಯಾಕ್ಷನ್​ ಹೇಗಿತ್ತು?

  ಪದೇ ಪದೇ ಕ್ಯಾಪ್ಟನ್​ ಅದೇ ತಪ್ಪು ಮಾಡ್ತಿರೋದ್ಯಾಕೆ..?

ಇಂದು ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡವು ಬೌಲಿಂಗ್​ ಆಯ್ದುಕೊಂಡಿದೆ. ಹೀಗಾಗಿ ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.

ಆರ್​​ಸಿಬಿ ಓಪನರ್​ ಆಗಿ ಬಂದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹರ್ಷಿತ್​ ರಾಣಾ 2ನೇ ಓವರಿನ 5ನೇ ಬಾಲ್​ನಲ್ಲಿ ಭರ್ಜರಿ ಸಿಕ್ಸರ್​​ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್​ಗೆ ಸಿಕ್ಸರ್​​ ಬಾರಿಸಲು ಹೋದ ಫಾಫ್​ ಕ್ಯಾಚ್​ ನೀಡಿದ್ರು.

ಇನ್ನು, ಫಾಫ್​​ ಸಿಡಿಸಿದ ಸಿಕ್ಸರ್​​ಗೆ ಕೆಕೆಆರ್​ ತಂಡದ ಮೆಂಟರ್​​ ಗಂಭೀರ್​ ರಿಯಾಕ್ಷನ್​​​​​ ಸಖತ್​ ಆಗಿತ್ತು. ಫಾಫ್​ ಸಿಕ್ಸರ್​​ಗೆ ಗಂಭೀರ್​​ ಉರಿಕೊಂಡ ರಿಯಾಕ್ಷನ್​ ನೀಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಮೊದಲ ಪಂದ್ಯದಲ್ಲಿ ಬಿಟ್ಟರೆ ಕಳೆದ 2 ಪಂದ್ಯಗಳಲ್ಲೂ ಅದೇ ಮಾದರಿ ಶಾಟ್​ ಬಾರಿಸಲು ಹೋಗಿ ವಿಕೆಟ್​ ಒಪ್ಪಿಸಿದ್ರು. ಈಗ ಮತ್ತೆ ಅದೇ ತಪ್ಪು ಮಾಡಿದ್ದಾರೆ ಫಾಫ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಅದೇ ತಪ್ಪು ಮಾಡಿದ ಆರ್​​​ಸಿಬಿ ಕ್ಯಾಪ್ಟನ್​​.. ಫಾಫ್ ಸಿಡಿಸಿದ​ ಸಿಕ್ಸರ್​​​ಗೆ ಉರ್ಕೊಂಡ ಗಂಭೀರ್​!

https://newsfirstlive.com/wp-content/uploads/2024/03/Gambhir_Faf.jpg

Load More