/newsfirstlive-kannada/media/post_attachments/wp-content/uploads/2024/03/Kohli-Fan.jpg)
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರ್ಸಿಬಿ, ಪಂಜಾಬ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಪಂಜಾಬ್ ನೀಡಿದ ಬೃಹತ್ ಗುರಿಯನ್ನು ಆರ್ಸಿಬಿ ಚೇಸ್ ಮಾಡುತ್ತಿದೆ.
ಇನ್ನು, ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಮತ್ತು ಸ್ಟಾರ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ವಿಕೆಟ್ ಕಳೆದುಕೊಂಡ ಆರ್ಸಿಬಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಆಸರೆಯಾಗಿದ್ದಾರೆ.
ಸದ್ಯ 1 ಸಿಕ್ಸರ್, 8 ಫೋರ್ ಸಮೇತ ವಿರಾಟ್ ಕೊಹ್ಲಿ 47 ರನ್ ಸಿಡಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಆರ್ಸಿಬಿ ಅಭಿಮಾನಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲು ಹಿಡಿದಿದ್ದಾನೆ.
A fan breached the field and touched Virat Kohli's feet.
- King Kohli, an icon! ❤️pic.twitter.com/s82xq8sKhW
— Mufaddal Vohra (@mufaddal_vohra)
A fan breached the field and touched Virat Kohli's feet.
- King Kohli, an icon! ❤️pic.twitter.com/s82xq8sKhW— Mufaddal Vohra (@mufaddal_vohra) March 25, 2024
">March 25, 2024
ಕೊಹ್ಲಿ ಬ್ಯಾಟಿಂಗ್ ಬರ್ತಿದ್ದಂತೆಯೇ ಅಭಿಮಾನಿ ಪ್ಲಾನ್ ಮಾಡಿ ಈ ಕೆಲಸ ಮಾಡಿದ್ದು, ಯುವಕನನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಹೈ ಸೆಕ್ಯೂರಿಟಿ ಮಧ್ಯೆಯೂ ಯುವಕ ಮೈದಾನಕ್ಕೆ ನುಗ್ಗಿ ಹುಚ್ಚಾಟ ಮೆರೆದಿದ್ದಾನೆ.
ಇದನ್ನೂ ಓದಿ: ಆರ್ಸಿಬಿ ಮೋಸ್ಟ್ ಡೇಂಜರಸ್ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್ ಚೋಪ್ರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ