newsfirstkannada.com

VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

Share :

Published March 25, 2024 at 10:22pm

Update March 25, 2024 at 10:33pm

  ಇಂದು ಆರ್​​ಸಿಬಿ, ಪಂಜಾಬ್​ ಕಿಂಗ್ಸ್​ ಮಧ್ಯೆ ರೋಚಕ ಮ್ಯಾಚ್​​

  ಚಿನ್ನಾಸ್ವಾಮಿ ಸ್ಟೇಡಿಮ್​ಗೆ ನುಗ್ಗಿದ ವಿರಾಟ್​​​ ಕೊಹ್ಲಿ ಅಭಿಮಾನಿ

  ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಅಭಿಮಾನಿ ಹುಚ್ಚಾಟ!

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​ಸಿಬಿ, ಪಂಜಾಬ್​ ಮಧ್ಯೆ ಹೈವೋಲ್ಟೇಜ್​ ಪಂದ್ಯ ನಡೆಯುತ್ತಿದೆ. ಪಂಜಾಬ್​​ ನೀಡಿದ ಬೃಹತ್​ ಗುರಿಯನ್ನು ಆರ್​​​ಸಿಬಿ ಚೇಸ್​ ಮಾಡುತ್ತಿದೆ.

ಇನ್ನು, ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಮತ್ತು ಸ್ಟಾರ್​ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​​​ ವಿಕೆಟ್​​ ಕಳೆದುಕೊಂಡ ಆರ್​​​ಸಿಬಿಗೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ರಜತ್​ ಪಾಟಿದಾರ್​​ ಆಸರೆಯಾಗಿದ್ದಾರೆ.

ಸದ್ಯ 1 ಸಿಕ್ಸರ್​​, 8 ಫೋರ್​ ಸಮೇತ ವಿರಾಟ್​ ಕೊಹ್ಲಿ 47 ರನ್​ ಸಿಡಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್​ ಮಾಡುತ್ತಿರುವಾಗ ಆರ್​​ಸಿಬಿ ಅಭಿಮಾನಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲು ಹಿಡಿದಿದ್ದಾನೆ.

ಕೊಹ್ಲಿ ಬ್ಯಾಟಿಂಗ್​​ ಬರ್ತಿದ್ದಂತೆಯೇ ಅಭಿಮಾನಿ ಪ್ಲಾನ್​ ಮಾಡಿ ಈ ಕೆಲಸ ಮಾಡಿದ್ದು, ಯುವಕನನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಹೈ ಸೆಕ್ಯೂರಿಟಿ ಮಧ್ಯೆಯೂ ಯುವಕ ಮೈದಾನಕ್ಕೆ ನುಗ್ಗಿ ಹುಚ್ಚಾಟ ಮೆರೆದಿದ್ದಾನೆ.

ಇದನ್ನೂ ಓದಿ: ಆರ್​​​ಸಿಬಿ ಮೋಸ್ಟ್​​ ಡೇಂಜರಸ್​​ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್​ ಚೋಪ್ರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

https://newsfirstlive.com/wp-content/uploads/2024/03/Kohli-Fan.jpg

Load More