newsfirstkannada.com

Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!

Share :

Published March 31, 2024 at 12:07pm

Update March 31, 2024 at 12:13pm

  ಹಾರ್ಡ್​ಕೋರ್​ ಫ್ಯಾನ್​ ಅಂದ್ರೆ ಈತನೇ ಇರಬೇಕು ಯಾಕಂದ್ರೆ ಈ ವಿಡಿಯೋ ನೋಡಿ

  ಆರ್​ಸಿಬಿ ಅಭಿಮಾನಿಯ ಅಭಿಮಾನ ಕಂಡ್ರೆ ನಿಮಗೂ ಅಚ್ಚರಿಯಾಗುತ್ತೆ ಕಣ್ರಿ

  ಕೇ ಮೇಲೆ 19 ಆಟಗಾರರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ

ಆರ್​ಸಿಬಿ ಅಭಿಮಾನಿಗಳೆಂದರೆ ತುಂಬಾ ವಿಭಿನ್ನ. ತನ್ನ ತಂಡಕೋಸ್ಕರ ಏನು ಬೇಕಾದರು ಮಾಡಲು ರೆಡಿ ಇರ್ತಾರೆ. ಅದರಲ್ಲೂ ಕೆಲವರು ಹಾರ್ಡ್ಕೋರ್​ ಫ್ಯಾನ್ಸ್​​ಗಳಿದ್ದಾರೆ. ನೆಚ್ಚಿನ ಆಟಗಾರರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡವರು ಇದ್ದಾರೆ. ಅದರಂತೆಯೇ ಇಲ್ಲೊಬ್ಬ ಆರ್​ಸಿಬಿ ಹಾರ್ಡ್​ಕೋರ್​ ಅಭಿಮಾನಿಯನ್ನು ಗಮನಿಸಲೇಬೇಕು. ಈತ ಏನು ಮಾಡಿದ್ದಾನೆ ಗೊತ್ತಾ? ಆರ್​ಸಿಬಿ ಆಟಗಾರರ ಹೆಸರನ್ನು ಕೈ ಮೇಲೆ ಕೆತ್ತಿಸಿದ್ದಾನೆ.

ಇತ್ತೀಚೆಗೆ ಆರ್​ಸಿಬಿ ಮಹಿಳಾ ತಂಡ ಕಪ್​ ಗೆದ್ದಿರೋದು ಗೊತ್ತೇ ಇದೆ. ಇದೇ ಸಂತಸದಲ್ಲಿ ಆರ್​ಸಿಬಿ ಅಭಿಮಾನಿ ಮಹಿಳಾ ತಂಡದ ಆಟಗಾರರ ಹೆಸರುಗಳನ್ನು ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅಚ್ಚರಿ ಸಂಗತಿ ಎಂದರೆ ತಂಡದಲ್ಲಿರುವ 19 ಜನರ ಹೆಸರಿನ ಜೊತೆಗೆ ‘ಈ ಸಲ ಕಪ್​ ನಮ್ದೆ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಇದನ್ನೂ ಓದಿ: ವಾರೆಗಣ್ಣಿನ ನೋಟ, ಟೈಮ್ ಔಟ್​ ವೇಳೆ ಆಲಿಂಗನ.. ದ್ವೇಷ ಮರೆತ್ರಾ ವಿರಾಟ್ ಹಾಗೂ ಗಂಭೀರ್? ವೈರತ್ವಕ್ಕೆ ಬ್ರೇಕ್ ಬಿತ್ತಾ?

ಅಭಿಮಾನಿ ಆರ್​ಸಿಬಿ ಅಭಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದರಲ್ಲೂ ಅಭಿಮಾನಿ ಆರ್​ಸಿಬಿ ಟೀ ಶರ್ಟ್​ ಧರಿಸಿದ್ದು ಕಾಣಬಹುದಾಗಿದೆ. ಇದನ್ನು ಕಂಡು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ಯಾನ್ಸ್​ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!

https://newsfirstlive.com/wp-content/uploads/2024/03/RCB-20.jpg

Load More