ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಯಿಂದ ಹೊರಬಿತ್ತು ಸುದ್ದಿ..!
ಆರ್ಸಿಬಿ ತಂಡಕ್ಕೆ ಹೈದರಾಬಾದ್ ವಿಧ್ವಂಸಕ ಬ್ಯಾಟ್ಸ್ಮನ್ ಎಂಟ್ರಿ
ಕಳೆದ 17 ವರ್ಷಗಳಿಂದ ಐಪಿಎಲ್ ಕಪ್ ಗೆಲ್ಲಲೇ ಇಲ್ಲ ಕೊರಗು ಆರ್ಸಿಬಿ ಫ್ಯಾನ್ಸ್ಗೆ ಇದೆ. ಈ ಕೊರಗಿಗೆ ಬ್ರೇಕ್ ಹಾಕುವ ಲೆಕ್ಕಚಾರದಲ್ಲಿರುವ ಆರ್ಸಿಬಿ ಬಲಿಷ್ಠ ತಂಡವನ್ನು ಕಟ್ಟೋ ಪ್ಲಾನ್ ಮಾಡಿಕೊಂಡಿದೆ. ಕೇವಲ ಆಟಗಾರರು ಮಾತ್ರವಲ್ಲ, ವಿನ್ನಿಂಗ್ ಕ್ಯಾಪ್ಟನ್ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
ಸೀಸನ್-17ರ ಐಪಿಎಲ್ನಲ್ಲಿ ಇದು ಆರ್ಸಿಬಿಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದಲ್ಲೇ ರೆಡ್ ಆರ್ಮಿ ಸೀಸನ್ ಶುರು ಮಾಡಿತ್ತು. ಎಲ್ಲವೂ ಉಲ್ಟಾ ಆಗಿತ್ತು. ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್ ಮೇಲೆ ಕಣ್ಣಿಟ್ಟಿದೆ.
ಫಾಫ್ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್ನಲ್ಲಿ ಮಾಡಿದೆ.
ಟ್ರಾವಿಸ್ ಹೆಡ್ಗೆ ಆರ್ಸಿಬಿ ಕ್ಯಾಪ್ಟನ್ಸಿ
ಐಪಿಎಲ್ ಮೋಸ್ಟ್ ಪಾಪ್ಯುಲರ್ ಟೀಂ ಆರ್ಸಿಬಿ 2025ರ ಟೂರ್ನಿಗೆ ಒಂದಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. 40 ವರ್ಷದ ಫಾಫ್ ಡುಪ್ಲೆಸಿಗೆ ಗೇಟ್ಪಾಸ್ ನೀಡೋದು ಕನ್ಫರ್ಮ್. ಫಾಫ್ ಡುಪ್ಲೆಸಿಸ್ ಬದಲು ಸನ್ರೈಸರ್ಸ್ ಹೈದರಾಬಾದ್ ವಿಧ್ವಂಸಕ ಬ್ಯಾಟ್ಸ್ಮನ್ಗೆ ಕ್ಯಾಪ್ಟನ್ಸಿ ಪಟ್ಟಲು ಮುಂದಾಗಿದೆ. ಒಂದು ವೇಳೆ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕೈಬಿಟ್ಟರೆ, ಆರ್ಸಿಬಿ ಖರೀದಿಸೋದ್ರಲ್ಲಿ ಎರಡು ಮಾತಿಲ್ಲ. ಇವರೇ ಆರ್ಸಿಬಿ ಮುಂದಿನ ಕ್ಯಾಪ್ಟನ್ ಅನ್ನೋದು ಲೇಟೆಸ್ಟ್ ಸುದ್ದಿ.
ಇದನ್ನೂ ಓದಿ: ಐಪಿಎಲ್ ಮೆಗಾ ಆಕ್ಷನ್; ಈ ಸ್ಟಾರ್ ಆಟಗಾರನ ಖರೀದಿಗೆ 25 ಕೋಟಿ ಮೀಸಲಿಟ್ಟ ಆರ್ಸಿಬಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ