newsfirstkannada.com

ಟಾಸ್​​ ಗೆದ್ದ ಫಾಫ್​​​​; ಪಂಜಾಬ್​ ಫಸ್ಟ್​ ಬ್ಯಾಟಿಂಗ್​; ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್ಸ್​ ಎಂಟ್ರಿ!

Share :

Published March 25, 2024 at 7:29pm

Update March 25, 2024 at 7:53pm

    ಆರ್​​ಸಿಬಿ, ಪಂಜಾಬ್​​ ಕಿಂಗ್ಸ್​​ ಮಧ್ಯೆ ಹೈವೋಲ್ಟೇಜ್​​​​​ ಪಂದ್ಯ

    ಪಂಜಾಬ್​ ವಿರುದ್ಧ ಗೆಲ್ಲಲೇಬೇಕು ಎಂದು ಆರ್​​ಸಿಬಿ ಪ್ಲಾನ್​​

    ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​​ ಬೌಲಿಂಗ್​ ಆಯ್ಕೆ

ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ. ಇನ್ನು, ಪಂದ್ಯದಲ್ಲಿ ಟಾಸ್​​ ಗೆದ್ದ ಆರ್​​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಂಜಾಬ್​​ ಕಿಂಗ್ಸ್​​ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.

ಉಭಯ ತಂಡಗಳ ಪ್ಲೇಯಿಂಗ್​ ಎಲೆವೆನ್​ ಹೀಗಿವೆ..!

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್.

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್​​, ಯಶ್​ ದಯಾಳ್​​, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಇಂದು RCB, ಪಂಜಾಬ್​ ಮಧ್ಯೆ ಜಿದ್ದಾಜಿದ್ದಿ; ಹೈವೋಲ್ಟೇಜ್​ ಪಂದ್ಯದಲ್ಲಿ ಗೆಲ್ಲೋದ್ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಸ್​​ ಗೆದ್ದ ಫಾಫ್​​​​; ಪಂಜಾಬ್​ ಫಸ್ಟ್​ ಬ್ಯಾಟಿಂಗ್​; ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್ಸ್​ ಎಂಟ್ರಿ!

https://newsfirstlive.com/wp-content/uploads/2024/03/RCB_PBKS.jpg

Load More