newsfirstkannada.com

VIDEO: ವಿಲ್​​ ಜಾಕ್ಸ್​, ಟೋಪ್ಲೆಯನ್ನು ತಬ್ಬಿ ಗಳಗಳನೇ ಕಣ್ಣೀರಿಟ್ಟ ಆರ್​​ಸಿಬಿ ತಂಡದ ಆಟಗಾರರು!

Share :

Published May 14, 2024 at 6:46pm

    ಪ್ಲೇ ಆಫ್​ಗೆ ಮುನ್ನವೇ ಆರ್​​ಸಿಬಿ ತಂಡಕ್ಕೆ ಕೈ ಕೊಟ್ಟ ಸ್ಟಾರ್​ ಪ್ಲೇಯರ್ಸ್​​

    ಆರ್​​ಸಿಬಿ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ ವಿಲ್​ ಜಾಕ್ಸ್​​, ಟೋಪ್ಲೆ

    ಇಬ್ಬರನ್ನು ನೋಡಿ ಕಣ್ಣೀರು ಹಾಕಿದ ಆರ್​​ಸಿಬಿ ತಂಡದ ಆಟಗಾರರು!

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ, ಸೌತ್​ ಆಫ್ರಿಕಾ, ನ್ಯೂಜಿಲೆಂಡ್​​, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ. ಮೇ 18ನೇ ತಾರೀಕು ಆರ್​​​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ಮಾಡು ಇಲ್ಲವೆ ಮಡಿ ಪಂದ್ಯ ನಡೆಯಲಿದೆ. ಇದರ ಮಧ್ಯೆ ಆರ್​​​ಸಿಬಿಗೆ ಶಾಕಿಂಗ್​ ನ್ಯೂಸ್​ ಇದೆ.

ಐಪಿಎಲ್​ ಪ್ಲೇ ಆಫ್​ಗೆ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಇಬ್ಬರು ಸ್ಟಾರ್​​ ಆಟಗಾರರು ಇಂಗ್ಲೆಂಡ್​ ತಂಡ ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್​ ಮತ್ತು ಸ್ಟಾರ್​ ವೇಗಿ ರೀಸ್​ ಟೋಪ್ಲೆ ಇಂಗ್ಲೆಂಡ್​ ತಂಡವನ್ನು ಸೇರಿಕೊಂಡಿದ್ದಾರೆ.

ಇನ್ನು, ಇಬ್ಬರು ಆಟಗಾರರು ಆರ್​​ಸಿಬಿ ತಂಡವನ್ನು ತೊರೆದು ಹೋಗುವಾಗ ಕಣ್ಣೀರು ಹಾಕಿದ್ದಾರೆ. ವಿಲ್​ ಜಾಕ್ಸ್​​, ರೀಸ್​ ಟೋಪ್ಲೆ ಕಣ್ಣೀರು ಹಾಕುವಾಗ ಆರ್​​ಸಿಬಿ ತಂಡದ ಆಟಗಾರರು ಭಾವುಕರಾಗಿದ್ದಾರೆ. ಹಲವು ಆಟಗಾರರು ಇಬ್ಬರು ತಬ್ಬಿ ಕಣ್ಣೀರು ಹಾಕಿದ್ರು.

ಇದನ್ನೂ ಓದಿ: ಐಪಿಎಲ್​ನಿಂದಲೇ ವಿಲ್​ ಜಾಕ್ಸ್​ ಔಟ್​​.. RCB ತಂಡಕ್ಕೆ ಸ್ಟಾರ್​​​​ ಆಲ್​ರೌಂಡರ್​​ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ವಿಲ್​​ ಜಾಕ್ಸ್​, ಟೋಪ್ಲೆಯನ್ನು ತಬ್ಬಿ ಗಳಗಳನೇ ಕಣ್ಣೀರಿಟ್ಟ ಆರ್​​ಸಿಬಿ ತಂಡದ ಆಟಗಾರರು!

https://newsfirstlive.com/wp-content/uploads/2024/05/RCB_Tean.jpg

Load More