newsfirstkannada.com

RCBvsMI: ಲಗಾನ್​ ಸಿನಿಮಾದಂತೆ ಬೌಂಡರಿ ಬಾರಿಸಿದ DK​.. ಆರ್​ಸಿಬಿಯ ದುಬಾರಿ ಆಟಗಾರ ಆಗ್ತಾರಾ ಈ ಆಪತ್ಭಾಂದವ?

Share :

Published April 11, 2024 at 10:07pm

Update April 11, 2024 at 10:08pm

    ಆರನೇ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ದಿನೇಶ್​ ಕಾರ್ತಿಕ್​

    ಮುಂದಿನ ವರ್ಷ ಆರ್​ಸಿಬಿ ದಿನೇಶ್​ ಕಾರ್ತಿಕ್​ರನ್ನ ಉಳಿಸಿಕೊಳ್ಳುತ್ತಾ?

    ಲಗಾನ್​ ಸಿನಿಮಾದಂತೆ ಬೌಂಡರಿ ಬಾರಿಸಿ ಟ್ರೋಲ್​ ಆದ ದಿನೇಶ್​ ಕಾರ್ತಿಕ್​

Dinesh Karthik: ನಿರಾಸೆಯಲ್ಲಿದ್ದ ಆರ್​ಸಿಬಿ ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್​ ಬ್ಯಾಟಿಂಗ್​ನಿಂದ ಸಂಸತ ಮೂಡಿದೆ. ಬ್ಯಾಟಿಂಗ್​​​ ವೈಫಲ್ಯ ಮತ್ತು ರನ್​ಗಳ ಕೊರತೆ ಎದುರಿಸುತ್ತಿದ್ದ ಆರ್​ಸಿಬಿಯ ಇಂದಿನ ಪಂದ್ಯದಲ್ಲೂ ದಿನೇಶ್​ ಕಾರ್ತಿಕ್​ ದೇವರಂತೆ ಬಂದು ಕಾಪಾಡಿದ್ದಾರೆ. 23 ಎಸೆತಕ್ಕೆ ಅರ್ಧ ಶತಕ ಬಾರಿಸಿ ತನ್ನ ಸಾಮರ್ಥ್ಯವನ್ನು ಮತ್ತೆ ಫ್ರೂ ಮಾಡಿದ್ದಾರೆ.

ದಿನೇಶ್​ ಕಾರ್ತಿಕ್​ ಆರನೇ ಬ್ಯಾಟ್ಸ್​ಮ್ಯಾನ್​ ಆಗಿ ಮೈದಾನಕ್ಕಿಳಿದು. 5 ಬೌಂಡರಿ ಬಾರಿಸಿದ್ದಾರೆ. ಅದರಲ್ಲೂ ತಮ್ಮ ಜಾಣ್ಮೆಯ ಆಟವನ್ನು ತೋರಿಸುತ್ತಾ. ಕೀಪರ್​ ಹಿಂಭಾಗಕ್ಕೆ 4 ಬೌಂಡರಿ ಬಾರಿಸಿದ್ದಾರೆ. ಸದ್ಯ ಇವರ ಬೌಂಡರಿ ಪ್ರದರ್ಶನಕ್ಕೆ ಆರ್​ಸಿಬಿ ಫ್ಯಾನ್ಸ್​ ಸಂತಸಗೊಂಡಿದಲ್ಲದೆ, ಟ್ರೋಲ್​ ಕೂಡ ಮಾಡುತ್ತಿದ್ದಾರೆ.

ಡಿಕೆಯನ್ನು ಲಗಾನ್​​ ಸಿನಿಮಾ ದೃಶ್ಯಕ್ಕೆ ಹೋಲಿಸಿದ ಫ್ಯಾನ್ಸ್​

ದಿನೇಶ್​ ಕಾರ್ತಿಕ್​ ಲಗಾನ್​ ಸಿನಿಮಾದಲ್ಲಿ ಬರುವಂತೆ ಕೀಪರ್​ ಹಿಂಭಾಗಕ್ಕೆ 4 ಬೌಂಡರಿ ಬಾರಿಸಿದ್ದಾರೆ. ಅದರಲ್ಲೂ ಮುಂಬೈ ತಂಡ ದಿನೇಶ್​ ಬ್ಯಾಟಿಂಗ್​ ಪ್ರದರ್ಶನ ನೋಡಿ ಕೀಪರ್​ ಹಿಂಭಾಗ ಫೀಲ್ಡಿಂಗ್​ ಗಟ್ಟಿಗೊಳಿಸಿದರು ಸಹ ಡಿಕೆ ಮಾತ್ರ ಅವರನ್ನು ತಪ್ಪಿಸಿ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ: 6, 6, 6, 6, 5 ಬೌಂಡರಿ.. RCB ಕೈ ಹಿಡಿದ ದಿನೇಶ್ ಕಾರ್ತಿಕ್‌ ಭರ್ಜರಿ ಬ್ಯಾಟಿಂಗ್!

ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲಿ ದಿನೇಶ್​​ ಕಾರ್ತಿಕ್​ 4 ಸಿಕ್ಸ್​ ಬಾರಿಸಿದಲ್ಲದೆ, ತಂಡಕ್ಕೆ ಅಧಿಕ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ. ಇದೇ ಕಾರಣಕ್ಕೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ  ಫ್ಯಾನ್ಸ್​  ಡಿಕೆ ದೇವರಂತೆ ಕಂಡಿದ್ದಾರೆ. ಮತ್ತೊಂದು ಸಂಗತಿ ಎಂದರೆ ಡಿಕೆ ಬ್ಯಾಟಿಂಗ್​ ಪ್ರದರ್ಶನವನ್ನು ಕಂಡಾಗ ಆರ್​ಸಿಬಿಯ ದುಬಾರಿ ಆಟಗಾರನಾಗುವ ಲಕ್ಷಣ ಕಾಣುತ್ತಿದೆ. ಆದರೆ ಮುಂಬರುವ ವರ್ಷ ದಿನೇಶ್​​ ಕಾರ್ತಿಕ್​ ಐಪಿಎಲ್​ನಿಂದ ದೂರ ಉಳಿಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBvsMI: ಲಗಾನ್​ ಸಿನಿಮಾದಂತೆ ಬೌಂಡರಿ ಬಾರಿಸಿದ DK​.. ಆರ್​ಸಿಬಿಯ ದುಬಾರಿ ಆಟಗಾರ ಆಗ್ತಾರಾ ಈ ಆಪತ್ಭಾಂದವ?

https://newsfirstlive.com/wp-content/uploads/2024/04/Dinesh-Karthik-1-1.jpg

Load More