/newsfirstlive-kannada/media/post_attachments/wp-content/uploads/2024/05/Will-Jacks-5.jpg)
[caption id="attachment_61239" align="alignnone" width="800"]
ಇಂದು ಆರ್​ಸಿಬಿ ಮತ್ತು ಗುಜರಾತ್​​ ಟೈಟಾನ್ಸ್​ ವಿರುದ್ಧ ಪಂದ್ಯ ಏರ್ಪಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿಕ್ಕಿದೆ. ಎಲ್ಲರ ಕಣ್ಣು ವಿರಾಟ್​ ಕೊಹ್ಲಿ ಮತ್ತು ವಿಲ್​ ಜಾಕ್ಸ್​ ಮೇಲಿದೆ.[/caption]
[caption id="attachment_62129" align="alignnone" width="800"]
ಅದರಲ್ಲೂ ವಿಲ್​​ ಜಾಕ್ಸ್​ ಕಳೆದ​ ಪಂದ್ಯದಂತೆ ಈ ಬಾರಿಯೂ ಅಬ್ಬರಿಸಲಿದ್ದಾರಾ? ಎಂದು ಫ್ಯಾನ್ಸ್​ ಕುತೂಹಲದಲ್ಲಿ ಇದ್ದಾರೆ. ಇನ್ನು ಕೆಲವರು ಇಂದಿನ ಪಂದ್ಯಕ್ಕೂ ಮುನ್ನ ವಿಲ್​ ಜಾಕ್ಸ್​ ಅನ್ನು ಹೊಗಳಿ ಮೆರೆಯುತ್ತಿದ್ದಾರೆ.[/caption]
[caption id="attachment_62130" align="alignnone" width="800"]
ವಿಲ್​ ಜಾಕ್ಸ್​ ಹೊಗಳುವುದರ ಜೊತೆಗೆ ಅವರ ಬಗ್ಗೆ ತಿಳಿಯುತ್ತಿದ್ದಾರೆ. ಅವರ ಮನೆ, ಗೆಳತಿ ಇವೆಲ್ಲದರ ಬಗ್ಗೆ ಹುಡುಕಾಡುತ್ತಿದ್ದಾರೆ. ಅಂದಹಾಗೆಯೇ ವಿಲ್​ ಜಾಕ್ಸ್​ ಗೆಳತಿ ಯಾರು? ಆಕೆಯ ಉದ್ಯೋಗವೇನು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.
[caption id="attachment_62128" align="alignnone" width="800"]
ಆರ್​ಸಿಬಿ ಆಟಗಾರ ವಿಲ್​ ಜಾಕ್ಸ್​ ಗೆಳತಿ ಹೆಸರು ಅನ್ನಾ ಬ್ರಮ್​ವೆಲ್​. 24 ವರ್ಷದ ಈಕೆಯನ್ನು ವಿಲ್​ ಜಾಕ್ಸ್​ ಲವ್​ ಮಾಡುತ್ತಿದ್ದಾರೆ. ಅಂದಹಾಗೆಯೇ ಅನ್ನಾ ಬ್ರಮ್​ವೆಲ್​ ಲಂಡನ್​ ಮೂಲದವರಾಗಿದ್ದು ಅಲ್ಲೇ ವಾಸಿಸುತ್ತಿದ್ದಾರೆ.
[caption id="attachment_62127" align="alignnone" width="800"]
ಅಂದಹಾಗೆಯೇ ಅನ್ನಾ ಬ್ರಮ್​ವೆಲ್​ ವಿದ್ಯಾರ್ಥಿಯಾಗಿದ್ದು. ಕಾಲೇಜಿಗೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ಮಕ್ಕಳ ಶಿಕ್ಷಣ ದೊರಕಬೇಕು ಎಂಬ ಉತ್ತೇಜನ ನೀಡುವ ನಿಟ್ಟಿನಲ್ಲಿ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾರೆ.[/caption]
[caption id="attachment_62126" align="alignnone" width="800"]
25 ವರ್ಷ ವಯಸ್ಸಿನ ವಿಲ್​ ಜಾಕ್ಸ್​ ಗೆಳತಿ ಅನ್ನಾ ಬ್ರಮ್​ವೆಲ್​ ಪ್ರಯಾಣವನ್ನು ಹೆಚ್ಚು ಇಷ್ಟ ಪಡುವ ಹುಡುಗಿ. ಇನ್​ಸ್ಟಾಗ್ರಾಂನಲ್ಲಿ ಸದಾ ಪ್ರಯಾಣದ ಫೋಟೋವನ್ನೇ ಹಂಚಿಕೊಳ್ಳುತ್ತಿರುತ್ತಾರೆ. ಜಗತ್ತಿನ ಹಲವು ದೇಶಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.[/caption]
[caption id="attachment_62132" align="alignnone" width="800"]
ಇತ್ತೀಚೆಗೆ ಬೆಂಗಳೂರಿನ ಇಸ್ಕಾನ್​ ದೇವಸ್ಥಾನಕ್ಕೂ ಈ ಜೋಡಿ ಬಂದಿದ್ದರು. ದೇವಸ್ಥಾನದ ದ್ವಾರದ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು.[/caption]
[caption id="attachment_62131" align="alignnone" width="800"]
ಸದ್ಯ ವಿಲ್​ ಜಾಕ್ಸ್​ ಮತ್ತು ಅನ್ನಾ ಜೋಡಿಗೆ ಮಕ್ಕಳಿಲ್ಲ ಎಂಬದು ಸತ್ಯವಾದ ಮಾತು[/caption]
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us