newsfirstkannada.com

ಯಾವ ಮಾಡೆಲ್​ಗೂ ಕಮ್ಮಿ ಇಲ್ಲ ವಿಲ್​ ಜಾಕ್ಸ್​ ಲವ್ವರ್​! ಕಾಲೇಜು ವಿದ್ಯಾರ್ಥಿಯನ್ನ ಲವ್​ ಮಾಡ್ತಿದ್ದಾರಾ RCB ಪ್ಲೇಯರ್​?

Share :

Published May 4, 2024 at 1:15pm

  ಇಂದು ಆರ್​ಸಿಬಿ ಮತ್ತು ಗುಜರಾತ್​​ ಟೈಟಾನ್ಸ್​ ವಿರುದ್ಧ ಪಂದ್ಯ

  ಮೊನ್ನೆಯಂತೆ ಇಂದಿನ ಪಂದ್ಯದಲ್ಲೂ ವಿಲ್​ ಜಾಕ್ಸ್​ ಅಬ್ಬರಿಸಲಿದ್ದಾರಾ?

  ವಿಲ್​ ಜಾಕ್ಸ್​ ಲವ್ವರ್ ಎಲ್ಲಿಯವರು? ಉದ್ಯೋಗವೇನು? ಇಲ್ಲಿದೆ ಮಾಹಿತಿ

ಇಂದು ಆರ್​ಸಿಬಿ ಮತ್ತು ಗುಜರಾತ್​​ ಟೈಟಾನ್ಸ್​ ವಿರುದ್ಧ ಪಂದ್ಯ ಏರ್ಪಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿಕ್ಕಿದೆ. ಎಲ್ಲರ ಕಣ್ಣು ವಿರಾಟ್​ ಕೊಹ್ಲಿ ಮತ್ತು ವಿಲ್​ ಜಾಕ್ಸ್​ ಮೇಲಿದೆ.
ಅದರಲ್ಲೂ ವಿಲ್​​ ಜಾಕ್ಸ್​ ಕಳೆದ​ ಪಂದ್ಯದಂತೆ ಈ ಬಾರಿಯೂ ಅಬ್ಬರಿಸಲಿದ್ದಾರಾ? ಎಂದು ಫ್ಯಾನ್ಸ್​ ಕುತೂಹಲದಲ್ಲಿ ಇದ್ದಾರೆ. ಇನ್ನು ಕೆಲವರು ಇಂದಿನ ಪಂದ್ಯಕ್ಕೂ ಮುನ್ನ ವಿಲ್​ ಜಾಕ್ಸ್​ ಅನ್ನು ಹೊಗಳಿ ಮೆರೆಯುತ್ತಿದ್ದಾರೆ.
ವಿಲ್​ ಜಾಕ್ಸ್​ ಹೊಗಳುವುದರ ಜೊತೆಗೆ ಅವರ ಬಗ್ಗೆ ತಿಳಿಯುತ್ತಿದ್ದಾರೆ. ಅವರ ಮನೆ, ಗೆಳತಿ ಇವೆಲ್ಲದರ ಬಗ್ಗೆ ಹುಡುಕಾಡುತ್ತಿದ್ದಾರೆ. ಅಂದಹಾಗೆಯೇ ವಿಲ್​ ಜಾಕ್ಸ್​ ಗೆಳತಿ ಯಾರು? ಆಕೆಯ ಉದ್ಯೋಗವೇನು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.
ಆರ್​ಸಿಬಿ ಆಟಗಾರ ವಿಲ್​ ಜಾಕ್ಸ್​ ಗೆಳತಿ ಹೆಸರು ಅನ್ನಾ ಬ್ರಮ್​ವೆಲ್​. 24 ವರ್ಷದ ಈಕೆಯನ್ನು ವಿಲ್​ ಜಾಕ್ಸ್​ ಲವ್​ ಮಾಡುತ್ತಿದ್ದಾರೆ. ಅಂದಹಾಗೆಯೇ ಅನ್ನಾ ಬ್ರಮ್​ವೆಲ್​ ಲಂಡನ್​ ಮೂಲದವರಾಗಿದ್ದು ಅಲ್ಲೇ ವಾಸಿಸುತ್ತಿದ್ದಾರೆ.
ಅಂದಹಾಗೆಯೇ ಅನ್ನಾ ಬ್ರಮ್​ವೆಲ್​ ವಿದ್ಯಾರ್ಥಿಯಾಗಿದ್ದು. ಕಾಲೇಜಿಗೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ಮಕ್ಕಳ ಶಿಕ್ಷಣ ದೊರಕಬೇಕು ಎಂಬ ಉತ್ತೇಜನ ನೀಡುವ ನಿಟ್ಟಿನಲ್ಲಿ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾರೆ.
25 ವರ್ಷ ವಯಸ್ಸಿನ ವಿಲ್​ ಜಾಕ್ಸ್​ ಗೆಳತಿ ಅನ್ನಾ ಬ್ರಮ್​ವೆಲ್​ ಪ್ರಯಾಣವನ್ನು ಹೆಚ್ಚು ಇಷ್ಟ ಪಡುವ ಹುಡುಗಿ. ಇನ್​ಸ್ಟಾಗ್ರಾಂನಲ್ಲಿ ಸದಾ ಪ್ರಯಾಣದ ಫೋಟೋವನ್ನೇ ಹಂಚಿಕೊಳ್ಳುತ್ತಿರುತ್ತಾರೆ. ಜಗತ್ತಿನ ಹಲವು ದೇಶಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಬೆಂಗಳೂರಿನ ಇಸ್ಕಾನ್​ ದೇವಸ್ಥಾನಕ್ಕೂ ಈ ಜೋಡಿ ಬಂದಿದ್ದರು. ದೇವಸ್ಥಾನದ ದ್ವಾರದ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು.
ಸದ್ಯ ವಿಲ್​ ಜಾಕ್ಸ್​ ಮತ್ತು ಅನ್ನಾ ಜೋಡಿಗೆ ಮಕ್ಕಳಿಲ್ಲ ಎಂಬದು ಸತ್ಯವಾದ ಮಾತು

ಯಾವ ಮಾಡೆಲ್​ಗೂ ಕಮ್ಮಿ ಇಲ್ಲ ವಿಲ್​ ಜಾಕ್ಸ್​ ಲವ್ವರ್​! ಕಾಲೇಜು ವಿದ್ಯಾರ್ಥಿಯನ್ನ ಲವ್​ ಮಾಡ್ತಿದ್ದಾರಾ RCB ಪ್ಲೇಯರ್​?

https://newsfirstlive.com/wp-content/uploads/2024/05/Will-Jacks-5.jpg

Load More