/newsfirstlive-kannada/media/post_attachments/wp-content/uploads/2024/08/Kohli-5.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದೆ. ಸದ್ಯ ಆರ್​ಸಿಬಿ ಮಾಡಿರುವ ಫೋಟೋ ಭಾರೀ ವೈರಲ್​ ಆಗುತ್ತಿದೆ. ಜೊತೆಗೆ ಅಭಿಮಾನಿಗಳ ಮನ ಗೆದ್ದಿದೆ.
ಆರ್​ಸಿಬಿ ಎಕ್ಸ್​ನಲ್ಲಿ ಕೊಹ್ಲಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್​​ ಬ್ಯಾಟ್​ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದೆ. ‘ಸೂಪರ್​ಸ್ಟಾರ್ಸ್​​ ತಮ್ಮ ಬ್ಯಾಟನ್ನು ರಕ್ಷಿಸಿದಂತೆ ನಿಮ್ಮ ಸೋದರಿಯರನ್ನು ರಕ್ಷಿಸಿ. ನಿಮ್ಮ ಹೃದಯಕ್ಕೆ ಹತ್ತಿರದಂತೆ, ನಿಮ್ಮ ಅಪ್ಪುಗೆ ಬಿಗಿಗೊಳ್ಳುವಂತೆ’ ಎಂದು ಅಡಿಬರಹ ನೀಡಿದೆ. ಸದ್ಯ ಈ ಟ್ವೀಟ್​​ ಆರ್​ಸಿಬಿ ಫ್ಯಾನ್ಸ್​​ಗಳ ಮನಗೆದ್ದಿದೆ.
ಅಂದಹಾಗೆಯೇ ಇಂದು ರಕ್ಷಾಬಂಧನ ವಿಶೇಷ ದಿನವಾಗಿದೆ. ಈ ಶುಭದಿನದಂದು ಆರ್​ಸಿಬಿ ಟ್ವಿಟ್ಟರ್​ ಖಾತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕೊಹ್ಲಿ ಮತ್ತು ಶ್ರೇಯಾಂಕಾ ತಮ್ಮ ಬ್ಯಾಟ್​ ಅನ್ನು ರಕ್ಷಿಸುವಂತೆ, ಸಹೋದರಿಯರನ್ನು ರಕ್ಷಿಸಿ ಎಂಬ ಸಂದೇಶ ಸಾರಿದೆ.
Protect your sisters the way our superstars protect their bats. ?
Close to your heart, cozy in your hug. ? #PlayBold#RakshaBandhanpic.twitter.com/m9EFNuIKaT
— Royal Challengers Bengaluru (@RCBTweets)
Protect your sisters the way our superstars protect their bats. 🫡
Close to your heart, cozy in your hug. 🫂 #PlayBold#RakshaBandhanpic.twitter.com/m9EFNuIKaT— Royal Challengers Bengaluru (@RCBTweets) August 19, 2024
">August 19, 2024
ಸದ್ಯ ಆರ್​ಸಿಬಿ ಹಂಚಿಕೊಂಡ ಸಂದೇಶ ಅನೇಕರ ಮನಗೆದ್ದಿದೆ. ಜೊತೆಗೆ ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ. ಇನ್ನು ಹಲವರು ಶೇರ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us