newsfirstkannada.com

VIDEO: ಆರ್​​​ಸಿಬಿ ಅಭಿಮಾನಿಗಳ ಕ್ಲಬ್​ ಸೇರಿದ 6 ತಿಂಗಳು ಮಗು; ಏನಿದು ಸ್ಟೋರಿ?

Share :

Published April 13, 2024 at 8:12pm

Update April 13, 2024 at 8:15pm

    ಆರ್​ಸಿಬಿ ಅಭಿಮಾನಿಗಳ ಕ್ಲಬ್ ಸೇರಿದ 6 ತಿಂಗಳ ಮಗು ತ್ರಿಷಾನ್ ಗೌಡ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈ ವಿಡಿಯೋ

    ತಮ್ಮ ಮಗನಿಗೆ ಆರ್​ಸಿಬಿ ಫ್ಯಾನ್ಸ್ ಕ್ಲಬ್​ಗೆ ಸೇರ್ಪಡೆ ಮಾಡಿದ ದಂಪತಿ ಇವರು

ಆರ್​ಸಿಬಿಗೆ ಅಂತಿಂಥ ಅಭಿಮಾನಿಗಳಿಲ್ಲ. ಕುಳಿತುಕೊಂಡರು ನಿಂತುಕೊಂಡರು ಕೇವಲ ಆರ್​ಸಿಬಿಗೆ ಮಾತ್ರ ಸಪೋರ್ಟ್​ ಮಾಡುತ್ತಾರೆ. ಅಭಿಮಾನಿಗಳು ಯಾವತ್ತಿಗೂ, ಎಂದಿಗೂ ಆರ್​ಸಿಬಿ ತಂಡವನ್ನು ಬಿಟ್ಟುಕೊಡುವುದಿಲ್ಲ. ಸಾಮಾನ್ಯವಾಗಿ ಆರ್​ಸಿಬಿ ಅಭಿಮಾನಿಗಳು, ಕೈ ಹಾಗೂ ದೇಹದ ಮೇಲೆ ಆರ್​ಸಿಬಿ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನೋಡಿರುತ್ತೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ದಂಪತಿಯನ್ನು ನೋಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು.

ಇದನ್ನೂ ಓದಿ: ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಹೊಸ ಬಾಂಬ್​ ಸಿಡಿಸಿದ ಸೋನು ಗೌಡ; ಏನದು?

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ವೈರಲ್ ಆಗುತ್ತಿರೋ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು​ ತಂಡದ ಜರ್ಸಿಯ ಮೇಲೆ ತಮ್ಮ ಮುದ್ದಾದ ಮುಗುವಿನ ಹೆಸರನ್ನು ಹಾಕುವ ಮೂಲಕ ಸಖತ್​ ಸುದ್ದಿಯಲ್ಲಿದ್ದಾರೆ ಈ ದಂಪತಿ. ಸಿಂಧು ಕೂರ್ಗ್ ಎಂಬುವವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಿಂಧು ಕೂರ್ಗ್ ದಂಪತಿ ಪಕ್ಕಾ ಆರ್​ಸಿಬಿ ಅಭಿಮಾನಿಗಳಾಗಿದ್ದು, ತಮ್ಮ ಮುದ್ದಾದ ಮಗನ ನಾಮಕರಣ ಸಮಾರಂಭವನ್ನು ನೂತನವಾಗಿ ಹಮ್ಮಿಕೊಂಡಿದ್ದಾರೆ.

View this post on Instagram

A post shared by sindhu_coorg_ (@sindhu_coorg_)

ಸಿಂಧು ಕೂರ್ಗ್ ಅವರು ತಮ್ಮ ಮಗುವಿನ ನಾಮಕರಣದ ವೇಳೆ ಆರ್​ಸಿಬಿ ಜರ್ಸಿಯಲ್ಲಿ ಮಗನ ಹೆಸರು ಹಾಕಿ, 6 ಅಂತಾ ನಂಬರ್​ ನೀಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಮೂಲಕ 6 ತಿಂಗಳ ತ್ರಿಷಾನ್ ಗೌಡ ಆರ್​ಸಿಬಿ ಅಭಿಮಾನಿಗಳ ಕ್ಲಬ್ ಸೇರಿದೆ. ಸಿಂಧು ದಂಪತಿಯೂ ತಮ್ಮ ಮಗನಿಗೆ ಆರ್​ಸಿಬಿ ಫ್ಯಾನ್ಸ್ ಕ್ಲಬ್​ಗೆ ಸೇರ್ಪಡೆ ಮಾಡಿದ್ದಾರೆ. ಇನ್ನು, 6 ತಿಂಗಳ ಪುಟ್ಟ ಕಂದ ಆರ್​ಸಿಬಿ ಕ್ಲಬ್​ಗೆ ಸೇರ್ಪಡೆಯಾಗಿರೋ ವಿಚಾರ ತಿಳಿದ ಅಭಿಮಾನಿಗಳ ಅಭಿಮಾನ ಡಬಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆರ್​​​ಸಿಬಿ ಅಭಿಮಾನಿಗಳ ಕ್ಲಬ್​ ಸೇರಿದ 6 ತಿಂಗಳು ಮಗು; ಏನಿದು ಸ್ಟೋರಿ?

https://newsfirstlive.com/wp-content/uploads/2024/04/rcb.jpg

Load More