newsfirstkannada.com

ಕೆಕೆಆರ್​​ ವಿರುದ್ಧ ರೋಚಕ ಪಂದ್ಯ.. ಇಂದು ಆರ್​​​ಸಿಬಿಗೆ ಕೈಕೊಟ್ಟ ಸ್ಟಾರ್​ ಪ್ಲೇಯರ್​​

Share :

Published April 21, 2024 at 3:00pm

Update April 21, 2024 at 3:01pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಆರು ಸೋಲು

    ಹೈದರಾಬಾದ್​​ ವಿರುದ್ಧವೂ ಸೋತಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!

    ಕೆಕೆಆರ್​​​ ವಿರುದ್ಧ ನಡೆಯೋ ಪಂದ್ಯಕ್ಕೆ ಮುನ್ನ ಆರ್​​ಸಿಬಿಗೆ ಮತ್ತೊಂದು ಆಘಾತ

ಕಳೆದ ಮೂರು ದಿನಗಳ ಹಿಂದೆ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರೋಚಕ ಸೋಲು ಕಂಡಿತ್ತು. ಈ ಮೂಲಕ ಆರ್​​​ಸಿಬಿ ಬ್ಯಾಕ್​ ಟು ಬ್ಯಾಕ್​​ 6 ಪಂದ್ಯ ಸೋತಿದೆ. ಈ ಮಧ್ಯೆ ಆರ್​​​ಸಿಬಿಗೆ ಬಿಗ್​ ಶಾಕ್​ ಕಾದಿದೆ.

ಹೌದು, ಮುಂಬೈ ವಿರುದ್ಧದ ವೇಳೆ ಮ್ಯಾಕ್ಸ್​ವೆಲ್​​ಗೆ ಥಂಬ್​ ಇಂಜೂರಿ ಆಗಿದೆ. ಕೈಗೆ ತೀವ್ರವಾದ ಗಾಯಗಳು ಆದ ಕಾರಣ ಮ್ಯಾಕ್ಸ್​ವೆಲ್​​ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಪ್ರಿಲ್​ 21ನೇ ತಾರೀಕು ನಡೆಯಲಿರೋ ಕೆಕೆಆರ್​​ ವಿರುದ್ಧ ಪಂದ್ಯದಿಂದ ಮ್ಯಾಕ್ಸಿ ಔಟ್​ ಆಗಲಿದ್ದಾರೆ ಎಂದು ವರದಿಯಾಗಿದೆ.

ಸತತ 6 ಸೋಲಿನಿಂದ ಕಂಗೆಟ್ಟ ಆರ್​​ಸಿಬಿ ಕೆಕೆಆರ್​​​ ವಿರುದ್ಧ ಪಂದ್ಯಕ್ಕಾಗಿ ತಂಡದಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ 6 ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿರೋ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಅವರು ಗಾಯಗೊಂಡ ಕಾರಣ ಕೈ ಬಿಡೋ ಸಾಧ್ಯತೆ ಇದೆ. ಇವರ ಬದಲಿಗೆ ಇಂಗ್ಲೆಂಡ್​ ತಂಡದ ಸ್ಟಾರ್​​ ಆಲ್​ರೌಂಡರ್​ ವಿಲ್​ ಚಾಕ್ಸ್​ಗೆ ಅವಕಾಶ ನೀಡಲಿದ್ದಾರೆ.

ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಹೀಗಾಗಿ ಇಂದು ಕೂಡ ಮ್ಯಾಕ್ಸಿ ಬದಲಿಗೆ ಇಂಗ್ಲೆಂಡ್ ಆಲ್​ರೌಂಡರ್ ಆಗಿರುವ ವಿಲ್​ ಜ್ಯಾಕ್ಸ್​ ಆಯ್ಕೆ ಮಾಡಬಹುದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆಕೆಆರ್​​ ವಿರುದ್ಧ ರೋಚಕ ಪಂದ್ಯ.. ಇಂದು ಆರ್​​​ಸಿಬಿಗೆ ಕೈಕೊಟ್ಟ ಸ್ಟಾರ್​ ಪ್ಲೇಯರ್​​

https://newsfirstlive.com/wp-content/uploads/2024/04/RCB-Today.jpg

Load More