newsfirstkannada.com

ಆರ್​​ಸಿಬಿಗೆ ಬಿಗ್​ ಶಾಕ್​​.. ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳ್ತಾರೆ ಸ್ಟಾರ್​ ಪ್ಲೇಯರ್​!

Share :

Published March 22, 2024 at 5:43pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್

    ಇಂದು ಚೆನ್ನೈ​​, ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಪಂದ್ಯ..!

    ಐಪಿಎಲ್​ಗೆ ಮುನ್ನವೇ ಆರ್​​ಸಿಬಿಗೆ ಬಿಗ್​ ಶಾಕ್​ ಕೊಟ್ಟ ಪ್ಲೇಯರ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಈ ಮುನ್ನವೇ ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕಾದಿದೆ.

ಹೌದು, ಆರ್​​ಸಿಬಿ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. ಈ ಸೀಸನ್​​ ಮುಗಿದ ಕೂಡಲೇ ಎಲ್ಲಾ ಮಾದರಿ ಕ್ರಿಕೆಟ್​ಗೂ ದಿನೇಶ್​ ಕಾರ್ತಿಕ್​ ಗುಡ್​ ಬೈ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ದಿನೇಶ್​ ಕಾರ್ತಿಕ್​ಗೆ ಇದು ಕೊನೆ ಸೀಸನ್​ ಆಗಿರಲಿದೆ ಎನ್ನುತ್ತಿವೆ ಮೂಲಗಳು.

ಐಪಿಎಲ್​ನಲ್ಲೇ ಅತ್ಯಂತ ಅನುಭವಿ ವಿಕೆಟ್​ ಕೀಪರ್​ಗಳ ಪೈಕಿ ದಿನೇಶ್​ ಕಾರ್ತಿಕ್​ ಕೂಡ ಒಬ್ಬರು. 2008ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮೂಲಕ ದಿನೇಶ್​ ತನ್ನ ಐಪಿಎಲ್​ ಕರಿಯರ್​ ಶುರು ಮಾಡಿದ್ರು. ಬಳಿಕ ಕಿಂಗ್ಸ್​ ಎಲೆವೆನ್​ ಪಂಜಾಬ್​, ಮುಂಬೈ ಇಂಡಿಯನ್ಸ್​, ಗುಜರಾತ್​ ಲಯನ್ಸ್​​, ಕೆಕೆಆರ್​​, ಆರ್​​ಸಿಬಿ ಹೀಗೆ 6 ತಂಡಗಳನ್ನು ಪ್ರತಿನಿಧಿಸಿದ್ದಾರೆ.

2022ರಲ್ಲಿ ತಾನು ಎದುರಿಸಿದ 180 ಎಸೆತಗಳಲ್ಲಿ 330 ರನ್​ ಸಿಡಿಸಿದ್ರು ದಿನೇಶ್​​. ಇವರ ಸ್ಟ್ರೈಕ್​ ರೇಟ್​​ ಬರೋಬ್ಬರಿ 184 ಇತ್ತು. ಕಳೆದ ಸೀಸನ್​​ನಲ್ಲಿ 13 ಪಂದ್ಯಗಳಲ್ಲಿ ಕೇವಲ 140 ರನ್​ ಗಳಿಸಿ ಕಳಪೆ ಪ್ರದರ್ಶನ ತೋರಿದ್ದರು ಡಿಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​ಸಿಬಿಗೆ ಬಿಗ್​ ಶಾಕ್​​.. ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳ್ತಾರೆ ಸ್ಟಾರ್​ ಪ್ಲೇಯರ್​!

https://newsfirstlive.com/wp-content/uploads/2024/03/RCB_Squad.jpg

Load More