newsfirstkannada.com

ಪ್ಲೇ ಆಫ್​ಗೆ ಮುನ್ನವೇ ಆರ್​​​ಸಿಬಿಗೆ ಬಂತು ಆನೆಬಲ; ಸ್ಟಾರ್​​ ಪ್ಲೇಯರ್​ ಭರ್ಜರಿ ಕಮ್​​ಬ್ಯಾಕ್​​

Share :

Published May 19, 2024 at 5:09pm

Update May 19, 2024 at 6:19pm

  ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

  ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಟೀಮ್​

  ಆರ್​​ಸಿಬಿ ಗೆದ್ದ ಬಳಿಕ ಮಾತಾಡಿದ ಮ್ಯಾಡ್​ ಮ್ಯಾಕ್ಸಿ ಹೇಳಿದ್ದೇನು ಗೊತ್ತಾ?

ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ 27 ರನ್​ಗಳಿಂದ ಗೆದ್ದು ಬೀಗುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ನೀಡಿದೆ. ಈ ಪಂದ್ಯದಲ್ಲೇ ಆರ್​​​ಸಿಬಿ ತಂಡದ ಸ್ಟಾರ್​ ಪ್ಲೇಯರ್​ ಮ್ಯಾಡ್​ ಮ್ಯಾಕ್ಸಿ ಫಾರ್ಮ್​ಗೆ ಬಂದಿದ್ದಾರೆ.

ಯೆಸ್​​, ಆರ್​​​ಸಿಬಿ ಗೆಲುವಿನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​​ ಪಾತ್ರ ಬಹಳಷ್ಟಿದೆ. ಚೆನ್ನೈ ವಿರುದ್ಧ ರೋಚಕ ಪಂದ್ಯದಲ್ಲಿ ಕೊನೆಯಲ್ಲಿ ಬಂದ ಮ್ಯಾಕ್ಸಿ ಕೇವಲ 5 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 320ಕ್ಕೂ ಹೆಚ್ಚಿತ್ತು. ಜತೆಗೆ ಮ್ಯಾಕ್ಸಿ ಬೌಲಿಂಗ್​ನಲ್ಲೂ ಕಮಾಲ್​ ಮಾಡಿದ್ರು. ಕೇವಲ 4 ಓವರ್​ನಲ್ಲಿ 25 ರನ್​ ಕೊಟ್ಟು 1 ಪ್ರಮುಖ ವಿಕೆಟ್​ ತೆಗೆದ್ರು. ಒಂದು ರನೌಟ್​ ಕೂಡ ಮಾಡಿದ್ರು. ಹಾಗಾಗಿ ಆರ್​​ಸಿಬಿ ಚೆನ್ನೈ ವಿರುದ್ಧ ಗೆಲ್ಲಲು ಸಹಾಯವಾಯ್ತು.

ಇನ್ನು, ಫಾರ್ಮ್​​ಗೆ ಬಂದ ಬಳಿಕ ಮ್ಯಾಕ್ಸಿ ಮಾತಾಡಿದ್ದಾರೆ. ಆರ್​​​ಸಿಬಿಗೆ ಇದು ಗೆಲ್ಲಲೇಬೇಕಾದ ಪಂದ್ಯ ಆಗಿತ್ತು. ನಾವು ಮೈದಾನಕ್ಕೆ ಇಳಿಯೋ ಮುನ್ನವೇ ಚರ್ಚೆ ನಡೆಸಿದ್ದೆವು. ನಾವು ನಿರೀಕ್ಷೆ ಮೀರಿ ಗೆದ್ದಿದ್ದೇವೆ. ನನ್ನ ಸಣ್ಣ ಕೊಡುಗೆ ಬಗ್ಗೆ ನನಗೆ ಹೆಮ್ಮೆ ಇದೆ. ಇದೇ ಫಾರ್ಮ್​​ ಮುಂದಿನ ಪಂದ್ಯದಲ್ಲೂ ಮುಂದುವರಿಸುತ್ತೇನೆ ಎಂದರು.

ಇದನ್ನೂ ಓದಿ: VIDEO: ಪ್ಲೇ ಆಫ್​​ಗೆ RCB ಗ್ರ್ಯಾಂಡ್​ ಎಂಟ್ರಿ; ಎದುರಾಳಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಕೊಹ್ಲಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ಲೇ ಆಫ್​ಗೆ ಮುನ್ನವೇ ಆರ್​​​ಸಿಬಿಗೆ ಬಂತು ಆನೆಬಲ; ಸ್ಟಾರ್​​ ಪ್ಲೇಯರ್​ ಭರ್ಜರಿ ಕಮ್​​ಬ್ಯಾಕ್​​

https://newsfirstlive.com/wp-content/uploads/2024/04/Maxwell_RCB123.jpg

Load More