newsfirstkannada.com

ನಾಳೆ ಆರ್​​​ಸಿಬಿ, ಗುಜರಾತ್​ ನಡುವಿನ ಪಂದ್ಯ ರದ್ದು? ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published May 3, 2024 at 10:22pm

    ನಾಳೆ ಆರ್​​ಸಿಬಿ, ಗುಜರಾತ್​ ಟೈಟನ್ಸ್​ ತಂಡದ​ ಮಧ್ಯೆ ರೋಚಕ ಪಂದ್ಯ

    ಎಂ. ಚಿನ್ನಸ್ವಾಮಿ​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಹೈವೋಲ್ಟೇಜ್​ ಮ್ಯಾಚ್

    ​​ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್​​!

ಇಂದು ಇಡೀ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಲ್ಲೂ ಜೋರು ಮಳೆಯಾಗಿದ್ದು, ಇನ್ನೂ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್​ ಟೈಟನ್ಸ್​​ ನಡುವಿನ ಪಂದ್ಯ ರದ್ದಾಗಲಿದೆ ಎನ್ನಲಾಗುತ್ತಿದೆ.

ಆರ್‌ಸಿಬಿ ಇತ್ತೀಚೆಗಷ್ಟೇ ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆದ್ದು ಕಮ್​ಬ್ಯಾಕ್​ ಮಾಡಿದೆ. 10 ಪಂದ್ಯಗಳಲ್ಲಿ ಕೇವಲ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಇದರಿಂದ ನೆಟ್ ರನ್ ರೇಟ್ ಚೂರು ಸುಧಾರಿಸಿದೆ.

ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವನ್ನು ಯಾವುದೇ ಕಾರಣಕ್ಕೂ ಗುಜರಾತ್​ ಟೈಟನ್ಸ್​ ಕಡೆಗಣಿಸುವಂತಿಲ್ಲ. ಆದರೆ, ಎಲ್ಲರೂ ತಮ್ಮ ಪ್ರದರ್ಶನದಲ್ಲಿ ಸ್ಥಿರವಾಗಿರಬೇಕು. ಈಗಂತೂ ವಿರಾಟ್, ದಿನೇಶ್​ ಕಾರ್ತಿಕ್​​​, ಫಾಫ್​ ಡುಪ್ಲೆಸಿಸ್, ರಜತ್​ ಪಾಟಿದಾರ್​​, ವಿಲ್​ ಜಾಕ್ಸ್​ ಎಲ್ಲರೂ ಫಾರ್ಮ್​ಗೆ ಬಂದಿದ್ದಾರೆ.

ಇನ್ನು, ಆರ್​ಸಿಬಿ ಮತ್ತು ಗುಜರಾತ್​​ ​ನಡುವಿನ ಪಂದ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಾತ್ರಿ ಮ್ಯಾಚ್​​ ನಡೆಯೋ ಕಾರಣ ಭರ್ಜರಿ ಮಳೆಯಾಗೋ ಸಾಧ್ಯತೆ ಇದೆ. ರಾತ್ರಿ 7 ಗಂಟೆಯಿಂದ 10ರ ನಡುವೆ ಮಳೆ ಬರುವ ಸಾಧ್ಯತೆ ಇದ್ದು, ಪಂದ್ಯ ರದ್ದು ಕೂಡ ಆಗಬಹುದು.

ಇದನ್ನೂ ಓದಿ: ಫಾಫ್​ ಡುಪ್ಲೆಸಿಸ್​​ ಬಳಿಕ RCB ಕ್ಯಾಪ್ಟನ್​ ಇವರೇ! ಕೊಹ್ಲಿ ಆಪ್ತನಿಗೆ ನಾಯಕತ್ವ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಆರ್​​​ಸಿಬಿ, ಗುಜರಾತ್​ ನಡುವಿನ ಪಂದ್ಯ ರದ್ದು? ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/04/Maxwell_RCB123.jpg

Load More