RCB ಗೆಲುವಿನ ಹಿಂದೆ 6 ಸೂತ್ರಗಳು ಕೆಲಸ.. ಇಂದಿನ ಹೋರಾಟದ ಸ್ಟ್ರೆಂಥ್ ಕೂಡ ಅದೇ..!

author-image
Ganesh
Updated On
RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!
Advertisment
  • ಇಂದು ಸಂಜೆ ಮೊದಲ ಕ್ವಾಲಿಫೈಯರ್ ಪಂದ್ಯ
  • ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡ್ತಾರೆ
  • ಆರ್​ಸಿಬಿನೇ ಗೆಲ್ಲೋ ಫೇವರಿಟ್, ಹೇಗೆ ಅಂತೀರಾ? ​

ಇಂದು ಐಪಿಎಲ್ ಅಖಾಡದಲ್ಲಿ ನಡೆಯುತ್ತಿರೋದು ಕ್ವಾಲಿಫೈಯರ್​​ ಫೈಟ್​. ಇಬ್ಬರ ಗುರಿಯೂ ಗೆಲುವೊಂದೇ.. ಫೈನಲ್​​ಗೆ ಕ್ವಾಲಿಫೈ ಆಗಲು ಟೊಂಕ ಕಟ್ಟಿ ನಿಂತಿದ್ದಾರೆ.

ಹೌದು, ಐಪಿಎಲ್​ನ ಕ್ವಾಲಿಫೈಯರ್​​-1ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳು​ ಮುಖಾಮುಖಿಯಾಗ್ತಿವೆ. ಈ ಹೈಟೆನ್ಶನ್ ಮ್ಯಾಚ್​ಗೆ ಮುಲ್ಲನ್ಪುರ್‌ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ವೇದಿಕೆಯಾಗಿದೆ. ಇಂದಿನ ಕದನದಲ್ಲಿ ಗೆದ್ದು ಫೈನಲ್​​ಗೆ ಎಂಟ್ರಿ ನೀಡಲು ಉಭಯ ತಂಡಗಳು ತುದಿಗಾಲನಲ್ಲಿ ನಿಂತಿವೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಐದು ಖುಷಿಯ ವಿಚಾರಗಳು.. ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಸಖತ್ ಬೂಸ್ಟ್..!

ಆರ್​ಸಿಬಿನೇ ಗೆಲ್ಲೋ ಫೇವರಿಟ್​

ಇಂದಿನ ಕ್ವಾಲಿಫೈಯರ್​ ಮ್ಯಾಚ್​ನಲ್ಲಿ ಆರ್​ಸಿಬಿನೇ ಗೆಲ್ಲೋ ಫೇವರಿಟ್​ ಅನ್ನೋದ್ರಲ್ಲಿ ಡೌಟಿಲ್ಲ. ಟಾಪ್ ಟು ಬಾಟಮ್ ಸ್ಟ್ರಾಂಗ್ ಬ್ಯಾಟಿಂಗ್​​​ ಲೈನ್​ ಆಫ್​ ಹೊಂದಿರುವ ಆರ್​ಸಿಬಿಯ, ಬೌಲಿಂಗ್ ಯುನಿಟ್ ಸಹ ಬಲಿಷ್ಠವಾಗಿಯೇ ಕಾಣ್ತಿದೆ. ಕೊನೆ ಪಂದ್ಯದಲ್ಲಿ ಲಕ್ನೋ ಎದುರು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಬಲಾಬಲದ ಲೆಕ್ಕಾಚಾರದಲ್ಲಿ ಒಂದೆಜ್ಜೆ ಮುಂದಿದೆ.

ಆರ್​ಸಿಬಿ ಸ್ಟ್ರೆಂಥ್​

  1. ಫಿಲ್ ಸಾಲ್ಟ್​-ವಿರಾಟ್ ಕೊಹ್ಲಿ ಓಪನಿಂಗ್​
  2.  ವಿರಾಟ್​ ಕೊಹ್ಲಿಯ ಪ್ರಚಂಡ ಫಾರ್ಮ್
  3.  ಜಿತೇಶ್ ಶರ್ಮಾ ಫಿನಿಷಿಂಗ್ ರೋಲ್​
  4.  ಸಂಘಟಿತ ಆಟ.. ಶೆಫರ್ಡ್ ಡೆಡ್ಲಿ ಬ್ಯಾಟಿಂಗ್
  5.  ಭುವನೇಶ್ವರ್​​, ದಯಾಳ್ ಬೌಲಿಂಗ್
  6.  ಜೋಶ್​, ಟಿಮ್​​ ಡೇವಿಡ್ ಕಮ್​ಬ್ಯಾಕ್

ಇದನ್ನೂ ಓದಿ: ಈ ಆಟಗಾರನ ಕೈಯಲ್ಲಿದೆ RCB ಫೈನಲ್ ಭವಿಷ್ಯ.. ಇವತ್ತು ಸೆಂಟರ್ ಆಫ್ ಅಟ್ರಾಕ್ಷನ್ ಇವರೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment