newsfirstkannada.com

ಜೋರಾಯ್ತು ​​ಟ್ರೋಫಿ ಕನವರಿಕೆ.. RCB ತಂಡದ ಸ್ಟ್ರೆಂಥ್​ ಅಂಡ್ ವೀಕ್ನೆಸ್​​​ ಏನು..?

Share :

Published March 22, 2024 at 2:53pm

    ಕಪ್​​ ಗೆದ್ದು ಹೊಸ ಚರಿತ್ರೆ ಸೃಷ್ಟಿಸುತ್ತಾ ರೆಡ್​ ಆರ್ಮಿ?

    RCB ಗೆ ಗುಡ್​​ನ್ಯೂಸ್ ಮತ್ತು ಥ್ರೆಟ್ ಏನು..?

    ಬ್ಯಾಟಿಂಗ್​ ವಿಭಾಗ ಬಲಿಷ್ಠ, KGF ಗ್ಯಾಂಗ್ ಶಕ್ತಿ

ಇಂಡಿಯನ್ ಕ್ರಿಕೆಟ್​​​​​​ನ ಮೆಗಾ ಫೆಸ್ಟಿವಲ್ ಐಪಿಎಲ್​​​ ಬಂದೇ ಬಿಡ್ತು. ಇಂದಿನಿಂದ ಕಲರ್​ಫುಲ್​​​​ ಟೂರ್ನಿ ಆರಂಭಗೊಳ್ಳಲಿದ್ದು, ಆರ್​ಸಿಬಿ ಅಭಿಮಾನಿಗಳ ಜೋಶ್​ ಅಂತೂ ಹೇಳತೀರದು. ಈ ಸಲ ಕಪ್​ ನಮ್ದೆ ಅನ್ನೋ ಕನಸು ಕಾಣೋಕೆ ಶುರು ಮಾಡಿದ್ದಾರೆ. ಆದ್ರೆ ಫ್ಯಾನ್ಸ್​​ ಬಿಗ್ ಡ್ರೀಮ್ ನನಸಾಗುತ್ತಾ?

ಮಾರ್ಚ್​ 22! ಅಂದ್ರೆ ಇವತ್ತೇ.. ಫ್ಯಾಂಟಸಿ ಕ್ರಿಕೆಟ್​​ನ​​​ ಹಬ್ಬಗಳ ಹಬ್ಬ ಅಂತ ಕರೆಸಿಕೊಳ್ಳುವ ಐಪಿಎಲ್​​​ ದಂಗಲ್​​​​ ಆರಂಭಗೊಳ್ಳಲಿದೆ. 17ನೇ ಐಪಿಎಲ್ ಸೀಸನ್​​ನಲ್ಲಿ ಚಾಂಪಿಯನ್​​ ಆಗೋ ಕನವರಿಕೆಯಲ್ಲಿರೋ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿಯಾಗಿ ಸಜ್ಜಾಗಿದೆ. ಇಲ್ಲಿ ತನಕ ಒಮ್ಮೆಯೂ ಟ್ರೋಫಿ ಗೆಲ್ಲದ ಆರ್​ಸಿಬಿ, ಈ ಸಲ ಮತ್ತೆ ನಮ್ದು ಕಪ್​​ ಮಂತ್ರ ಜಪಿಸ್ತಿದೆ.

ಹ್ಯೂಜ್ ಫ್ಯಾನ್​​ ಬೇಸ್​ ಇರೋ ಆರ್​ಸಿಬಿ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರಿದ್ದಾರೆ. ಕಳೆದ 16 ಸೀಸನ್​ಗಳಿಗಿಂತ ಈ ಸಲ ತಂಡ ಡಿಫರೆಂಟ್ ಆಗಿ ಕಾಣ್ತಿದೆ. ರೆಡ್ ಆರ್ಮಿ ಪಡೆಯಲ್ಲಿ ಪಾಸಿಟಿವ್​ ವೈಬ್ಸ್​ ಕಾಣಿಸ್ತಿದ್ದು, ಟ್ರೋಫಿ ಗೆದ್ದು ಹೊಸ ಚರಿತ್ರೆ ಸೃಷ್ಟಿಸುವ ಇರಾದೆಯಲ್ಲಿದೆ. ಹೊಸ ಅಧ್ಯಾಯ ಆರಂಭ ಅಂತಾ ಕೊಹ್ಲಿ ಈಗಾಗ್ಲೇ ಹೇಳಿದ್ದೂ ಆಗಿದೆ.

ಆರ್​ಸಿಬಿ ಬಲ ಏನು..?

  • ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದೆ
  • ‘KGF’ ಗ್ಯಾಂಗ್ ತಂಡದ ದೊಡ್ಡ ಶಕ್ತಿ
  • ಉತ್ತಮ ಕೋರ್​​​​​​ ಗ್ರೂಪ್​​​ ಹೊಂದಿದೆ
  • ತಂಡದಲ್ಲಿ ಬಿಗ್​​ ಹಿಟ್ಟರ್ಸ್​ ದಂಡು
  • ಬಲಿಷ್ಟ ವೇಗದ ಬೌಲಿಂಗ್​​ ಪಡೆ ಇದೆ
  • ಮಲ್ಟಿ ರೋಲ್​ ನಿಭಾಯಿಸುವ ಆಟಗಾರರು

ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಆರ್​ಸಿಬಿ ತಂಡದ ಬ್ಯಾಟಿಂಗ್​ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ. ಕೊಹ್ಲಿ, ಮ್ಯಾಕ್ಸ್​ವೆಲ್ ಹಾಗೂ ಫಾಫ್​​​ ಡು ಪ್ಲೆಸಿ​​ ತಂಡದ ದೊಡ್ಡ ಶಕ್ತಿಯಾಗಿದ್ದಾರೆ. ಉತ್ತಮ ಕೋರ್​​ ಗ್ರೂಪ್​​​​ ಹೊಂದಿರೋದು ಪ್ಲಸ್​ ಪಾಯಿಂಟ್​​. ಇನ್ನು ಕ್ಯಾಮರೂನ್ ಗ್ರೀನ್ ಹಾಗೂ ವಿಲ್​​​ ಜ್ಯಾಕ್ಸ್​ರಂತ ಬಿಗ್​ ಹಿಟ್ಟರ್ಸ್​ಗಳ ದಂಡಿದೆ. ಲಾಕಿ ಫರ್ಗೂಸನ್​​​, ವೈಶಾಕ್​​​ ವಿಜಯ್​ಕುಮಾರ್ ಹಾಗೂ ಆಕಾಶ್​ ದೀಪ್​​​​​​​​​​ ಬೌಲಿಂಗ್​ನಲ್ಲಿ ಆರ್ಭಟಿಸಲು ಸಜ್ಜಾಗಿದ್ದಾರೆ. ಜತೆಗೆ ಏಕಕಾಲಕ್ಕೆ ಅನೇಕ ರೋಲ್​ ನಿಭಾಯಿಸುವ ಆಟಗಾರರು ತಂಡದಲ್ಲಿರೋದು ವರದಾನ.

ತಂಡ ಮೇಲ್ನೋಟಕ್ಕೆ ಬಲಿಷ್ಟವಾಗಿ ಕಂಡರೂ ವೀಕ್​ನೆಸ್​​ಗಳು ಕೂಡ ತಂಡದಲ್ಲಿವೆ. ಆ ವೀಕ್ನೆಸ್​​ಗಳ ಮೇಲೆ ವರ್ಕೌಟ್​​ ಮಾಡದಿದ್ರೆ, 16 ವರ್ಷಗಳ ಕಪ್​ ವನವಾಸಕ್ಕೆ ಬ್ರೇಕ್ ಹಾಕೋ ಕನಸು ಕನಸಾಗೇ ಉಳಿಯಲಿದೆ.

ಆರ್​ಸಿಬಿ ವೀಕ್ನೆಸ್ ಏನು..?

  • ಕೊಹ್ಲಿ, ಡುಪ್ಲೆಸಿ​​ & ಮ್ಯಾಕ್ಸಿ​​ ಮೇಲೆ ಹೆಚ್ಚು ಅವಲಂಬನೆ
  • ಮೊದಲ ಬಾಲ್​​ನಿಂದ ಅಟ್ಯಾಕ್ ಮಾಡೋರಿಲ್ಲ
  • ತಂಡದಲ್ಲಿ ಸ್ಟಾರ್ ಸ್ಪಿನ್ನರ್​ಗಳ ಕೊರತೆ
  • ಫಿನಿಶಿಂಗ್ ರೋಲ್ ನಿಭಾಯಿಸುವಲ್ಲಿ ಡಿಕೆ ಫೇಲ್​
  • ತಂಡ ಒಗ್ಗಟ್ಟಾಗಿ ಹೋರಾಡುವಲ್ಲಿ ವಿಫಲ

RCBಗೆ ಗುಡ್​​ನ್ಯೂಸ್ ಮತ್ತು ಥ್ರೆಟ್ ಏನು..?

ಮಾಜಿ ಕ್ಯಾಪ್ಟನ್​​ ಕಿಂಗ್ ಕೊಹ್ಲಿ, ಸ್ಪೋಟಕ ಬ್ಯಾಟ್ಸ್​​ಮನ್​ ಗ್ಲೆನ್​​ ಮ್ಯಾಕ್ಸ್​ವೆಲ್​, ವಿಲ್​​​​ ಜ್ಯಾಕ್ಸ್​ ಹಾಗೂ ಕ್ಯಾಮರೂನ್ ಗ್ರೀನ್​​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಸಿಡಿಗುಂಡು ಮೊಹಮ್ಮದ್ ಸಿರಾಜ್​​, ವಿಜಯ್​ಕುಮಾರ್ ವೈಶಾಕ್,​​ ಟಾಪ್ಲೆ ಹಾಗೂ ಲೂಕಿ ಫರ್ಗೂಸನ್​ ಕೂಡ ಕಮಾಲ್​ ಮಾಡ್ತಿದ್ದಾರೆ. ಹೀಗಾಗಿ ಚೊಚ್ಚಲ ಕಪ್​ ಆಸೆ ಚಿಗುರೊಡೆದಿದೆ.

ತಂಡದಲ್ಲಿ ಪಾಸಿಟಿವ್​ ವೈಬ್ಸ್​ ಇದ್ದರೂ ಕೂಡ 16 ವರ್ಷಗಳ ಹಿನ್ನಡೆ ತಂಡಕ್ಕೆ ಬಿಗ್ ಥ್ರೆಟ್ ಆಗಿದೆ. ಅದನ್ನ ಬದಲಿಸುವ ರಿಯಲ್ ಚಾಲೆಂಜ್​​​,​ ಈ ಸಲ ಆರ್​ಸಿಬಿಗೆ ಎದುರಾಗಿದೆ. ಎಲ್ಲಾ ಅಡೆ-ತಡೆಗಳನ್ನ ಮೀರಿ ಕೊಹ್ಲಿ ಹೇಳಿದಂತೆ ಹೊಸ ಅಧ್ಯಾಯ ಆರಂಭವಾಗಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಜೋರಾಯ್ತು ​​ಟ್ರೋಫಿ ಕನವರಿಕೆ.. RCB ತಂಡದ ಸ್ಟ್ರೆಂಥ್​ ಅಂಡ್ ವೀಕ್ನೆಸ್​​​ ಏನು..?

https://newsfirstlive.com/wp-content/uploads/2024/03/RCB-15.jpg

Load More