/newsfirstlive-kannada/media/post_attachments/wp-content/uploads/2024/05/RCB-4.jpg)
RCVvsRR ಪಂದ್ಯ ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಅಭಿಮಾನಿಗಳಂತೂ ಇಂದಿನ ಎಲಿಮಿನೇಟೆಡ್​​ ಪಂದ್ಯ ಕಾಣಳು ಚಡಪಡಿಸುತ್ತಿದ್ದಾರೆ. ಸಂಜೆ 7.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಜಿದ್ದಾಜಿದ್ದಿ ನಡೆಯಲಿದೆ. ಹೀಗಿರುವಾಗ ಇತ್ತಂಡಗಳಲ್ಲಿ ಯಾವೆಲ್ಲಾ ಆಟಗಾರರು ಇರಲಿದ್ದಾರೆ ಎಂಬುದನ್ನು ಫ್ಯಾನ್ಸ್ ಇಂಟರ್​ನೆಟ್​​ನಲ್ಲಿ​ ಹುಡುಕಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಮಾಹಿತಿ ಇಲ್ಲಿದೆ.
ಆರ್​​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳ ಸಂಭಾವ್ಯ ಆಟಗಾರರು ಯಾರು? ಇಂಪ್ಯಾಕ್ಟ್​ ಪ್ಲೇಯರ್​ ಯಾರು? ತವರು ಸೇರಿದ ವಿದೇಶಿ ಆಟಗಾರರು ಯಾರು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅದಕ್ಕಾಗಿ ಇಂಟರ್​ನೆಟ್​ ಮೊರೆ ಹೋಗಿರುವ ಫ್ಯಾನ್ಸ್​ ಹುಡುಕಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/05/CSK_RCB-win.jpg)
ಇಂದಿನ ಪಂದ್ಯದ ಸಂಭಾವ್ಯ ಆಟಗಾರರು
ರಾಜಸ್ಥಾನ್ ರಾಯಲ್ಸ್:
ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (C & WK), ರಿಯಾನ್ ಪರಾಗ್, ಧ್ರುವ್ ಜುರೆಲ್, ಶುಭಂ ದುಬೆ, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್
ಇಂಪ್ಯಾಕ್ಟ್ ಆಟಗಾರ - ಸಂದೀಪ್ ಶರ್ಮಾ
ಇದನ್ನೂ ಓದಿ: RCBvsRR: ಮೋದಿ ಸ್ಟೇಡಿಯಂನ ಪಿಚ್​ ರಿಪೋರ್ಟ್​ ಹೇಗಿದೆ? ಬಹುಪಾಲು ಗೆಲ್ಲೋದು ಇವರೇ ನೋಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್
ಇಂಪ್ಯಾಕ್ಟ್ ಆಟಗಾರ- ಸುಯಶ್ ಪ್ರಭುದೇಸಾಯಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us