newsfirstkannada.com

×

ಪಂಚಾಯತ್ ರಾಜ್ ಇಲಾಖೆಯಲ್ಲಿ ಮಹತ್ವದ ಹುದ್ದೆಗಳಿಗೆ ನೇರ ನೇಮಕಾತಿ; ಸಂಬಳ ಎಷ್ಟು ಗೊತ್ತಾ?

Share :

Published September 18, 2024 at 6:24am

    ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ

    ಹುದ್ದೆಗಳಿಗೆ ಎಷ್ಟು ಅರ್ಜಿ ಶುಲ್ಕ ಅಭ್ಯರ್ಥಿಗಳು ಪಾವತಿಸಬೇಕು?

    ಮನೆಯಲ್ಲಿ ಖಾಲಿ ಕುಳಿತ್ತಿದ್ದರೆ ಈ ಉದ್ಯೋಗಗಳಿಗೆ ಟ್ರೈ ಮಾಡಿ

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ (ಆರ್​​​ಡಿಡಬ್ಲುಎಸ್​​ಡಿ) ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹೊಂದಿರುವ, ಅರ್ಹ ಅಭ್ಯರ್ಥಿಗಳು ತಕ್ಷಣದಿಂದ ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದು. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

ಆರ್​​​ಡಿಡಬ್ಲುಎಸ್​​ಡಿ ಇಲಾಖೆಯಲ್ಲಿನ ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರರು, ಪರಿಸರ ಸಲಹೆಗಾರ ಹಾಗೂ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿ ವಿವಿಧ ಹುದ್ದೆಗಳನ್ನ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅಗತ್ಯ ಇರುವ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವೇತನ ಶ್ರೇಣಿ ಸೇರಿದಂತೆ ಇತರೆ ಮಾಹಿತಿ ಈ ಕೆಳಗೆ ಕೊಡಲಾಗಿದೆ.

ಇದನ್ನೂ ಓದಿ: SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ, 3 ಸಾವಿರಕ್ಕೂ ಅಧಿಕ ಜಾಬ್ಸ್

ಹುದ್ದೆಗಳ ಹೆಸರು

  • ಸಾಮಾಜಿಕ ಅಭಿವೃದ್ಧಿ ಸಲಹೆಗಾರ
  • ಕಾನೂನು ಸಲಹೆಗಾರರು
  • ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ
  • ಪರಿಸರ ಸಲಹೆಗಾರ ಸೇರಿ ವಿವಿಧ ಹುದ್ದೆಗಳು
  • ಒಟ್ಟು ಹುದ್ದೆಗಳು- 47

ವಯೋಮಿತಿ– 45 ವರ್ಷದ ಒಳಗಿನವರಿಗೆ ಅವಕಾಶ

ವಿದ್ಯಾರ್ಹತೆ
ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಭಾಗಳಲ್ಲಿ ಪದವಿಗಳನ್ನು ಪಡೆದಿರಬೇಕು.
ಬಿಸಿಎ, ಎಂಎಸ್​ಡಬ್ಲು, ಎಂಕಾಮ್, ಬಿಇ, ಬಿಸಿಎ, ಬಿಟೆಕ್, ಎಂಸಿಎ, ಎಂಎ ಇನ್ ಸೋಷಿಯಲಜಿ, ಎಂಬಿಎ-ಹೆಆರ್​ಎಂ,

ತಿಂಗಳ ಸಂಬಳ
50,000 ದಿಂದ 75,000 ರೂಪಾಯಿಗಳವರೆಗೆ ಇರುತ್ತದೆ.
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ ಹೇಗಿರುತ್ತದೆ..?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಸಂದರ್ಶನ ಮಾಡಿ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ಲಿಸ್ಟ್ ಅನ್ನು ರಿಲೀಸ್ ಮಾಡಲಾಗುತ್ತದೆ.

  • ಈ ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಅಕ್ಟೋಬರ್ 23

ಅಭ್ಯರ್ಥಿಗಳು ಅಪ್ಲೇ ಮಾಡಲು ಈ ಲಿಂಕ್​​ ಅನ್ನು ಕ್ಲಿಕ್ ಮಾಡಿ- https://www.ksrwspdtsuonline.in/jobapplicationform

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಂಚಾಯತ್ ರಾಜ್ ಇಲಾಖೆಯಲ್ಲಿ ಮಹತ್ವದ ಹುದ್ದೆಗಳಿಗೆ ನೇರ ನೇಮಕಾತಿ; ಸಂಬಳ ಎಷ್ಟು ಗೊತ್ತಾ?

https://newsfirstlive.com/wp-content/uploads/2024/09/JOBS-2.jpg

Load More