newsfirstkannada.com

ಹಾಯ್ ಫ್ರೆಂಡ್ಸ್‌.. ಕನ್ನಡದ ಫೇಮಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ರೀಲ್ಸ್‌ ರಾಣಿ ರೇಷ್ಮಾ!

Share :

Published April 2, 2024 at 5:25pm

  ರೀಲ್ಸ್​ ರಾಣಿ ಅಂತಾನೇ ಫೇಮಸ್​ ಆಗಿರೋ ರೇಷ್ಮಾ ಕಿರುತೆರೆಗೆ

  ರೇಷ್ಮಾ ಯುನಿಕ್​ ಸ್ಟೈಲ್​ಗೆ ಒಲಿದು ಬಂದ ರಿಯಾಲಿಟಿ ಶೋ ಅವಕಾಶ

  ಮುಂದಿನ ವಾರದಿಂದ ಕಿರುತೆರೆಯಲ್ಲಿ ರೀಲ್ಸ್​ ರಾಣಿ ರೇಷ್ಮಾ ಹವಾ!

ಸೋಷಿಯಲ್​ ಮೀಡಿಯಾ ಹವಾ ಶುರುವಾಗಿ ಬೂಮ್​ ಆದಾಗಿಂದ ಪ್ರತಿ ಮನೆಯಲ್ಲೂ ರೀಲ್ಸ್​ ಕಿಲಾಡಿಗಳು ಒಬ್ಬರಲ್ಲ ಒಬ್ಬರು ಇದ್ದೇ ಇರ್ತಾರೆ. ಕಾಲೇಜು ಹುಡುಗರ ಕ್ರೇಜ್​ ಮಾತ್ರವಲ್ಲ, ಅಜ್ಜ-ಅಜ್ಜಿ, ಮದ್ಯಮ ವಯಸ್ಸಿನವ್ರಿಗೂ ಈ ರೀಲ್ಸ್​ನಲ್ಲಿ ಹವಾ ಸೃಷ್ಟಿಸೋ ಆಸೆ ಇರುತ್ತೆ. ದೊಡ್ಡ ದೊಡ್ಡ ವೇದಿಕೆಯಲ್ಲಿ ಅವ್ರಿಗೆ ಅವಕಾಶಗಳು ಸಿಗ್ತಿವೆ ಅನ್ನೋದು ಸತ್ಯ. ರೀಲ್ಸ್​ ರಾಣಿ ಅಂತಾನೇ ಫೇಮಸ್​ ಆಗಿರೋ ರೇಷ್ಮಾ ಅವ್ರು ಇನ್ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ರೀಲ್ಸ್​ ಮೂಲಕ ತಮ್ಮ ಕಷ್ಟ ಸುಖ ಹೇಳಿಕೊಳ್ತಾ ಜನರ ಜೊತೆ ಕನೆಕ್ಟ್​ ಆಗಿರೋ ರೇಷ್ಮಾ ಅವರು ಗಿಚ್ಚಿ ಗಿಲಿಗಿಲಿ ಶೋಗೆ ಪ್ರವೇಶ ಮಾಡಿದ್ದಾರೆ. ರೀಲ್ಸ್​​ನಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್, ಅಭಿಮಾನಿಗಳನ್ನ ಹೊಂದಿರೋ ರೇಷ್ಮಾ ಯುನಿಕ್​ ಸ್ಟೈಲ್​ಗೆ ಕಾಮಿಡಿ ಶೋ ಒಲಿದು ಬಂದಿದೆ.

ಇದನ್ನೂ ಓದಿ: PHOTOS: ಮಹಾರಾಣಿ ಲುಕ್​​ನಲ್ಲಿ ತನ್ವಿ ರಾವ್​​.. ವಾವ್ಹ್ ಸೂಪರ್​​ ಎಂದ ಫ್ಯಾನ್ಸ್​​​​​

ಕಳೆದ ಭಾನುವಾರದ ಸಂಚಿಕೆಯಲ್ಲಿ ಪಾದಾರ್ಪಣೆ ಮಾಡಿರೋ ರೇಷ್ಮಾ ಅವರು ಮುಂದಿನ ವಾರದಿಂದ ಗಿಚ್ಚಿ ಗಿಲಿಗಿಲಿ ಸೀಸನ್​ 3ರ ಅಧಿಕೃತ ಸ್ಪರ್ಧಿ ಆಗಲಿದ್ದಾರೆ. ಇಷ್ಟು ದಿನ ರೀಲ್ಸ್​ನಲ್ಲಿ ರಂಜಿಸುತ್ತಿದ್ದ ರೇಷ್ಮಾ ಅವರು ಇನ್ಮುಂದೆ ಕಾಮಿಡಿ ಸ್ಕಿಟ್​ಗಳ ಮೂಲಕ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಯ್ ಫ್ರೆಂಡ್ಸ್‌.. ಕನ್ನಡದ ಫೇಮಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ರೀಲ್ಸ್‌ ರಾಣಿ ರೇಷ್ಮಾ!

https://newsfirstlive.com/wp-content/uploads/2024/04/Reshma-Reels.jpg

Load More