newsfirstkannada.com

Breaking news: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌.. ಪ್ರಿಪೇಯ್ಡ್ ದರ ಭಾರೀ ಏರಿಕೆ; ಎಷ್ಟು?

Share :

Published June 27, 2024 at 6:53pm

Update June 27, 2024 at 7:53pm

  ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಚಾರ್ಜ್‌ ದರದಲ್ಲಿ ಭಾರೀ ಏರಿಕೆ

  ಎರಡೂವರೆ ವರ್ಷಗಳ ಬಳಿಕ ಜಿಯೋ ದರದಲ್ಲಿ ಕಂಡ ಏರಿಕೆ

  ಜಿಯೋ ಪ್ರಿಪೇಯ್ಡ್ ರಿಚಾರ್ಜ್​ ಮಾಡುವ ಗ್ರಾಹಕರಿಗೆ ಫುಲ್ ಶಾಕ್

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್​ ಶಾಕ್​ವೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ. ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್ ಬೆಲೆಗಳಲ್ಲಿ ಮೊದಲ ಹೆಚ್ಚಳ ಕಂಡಿದೆ. ಇದೂವರೆಗೂ 28 ದಿನಕ್ಕೆ 155 ರೂಪಾಯಿ ಇದ್ದಿದ್ದೂ ಈಗ 189 ದರಕ್ಕೆ ಏರಿಕೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking news: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌.. ಪ್ರಿಪೇಯ್ಡ್ ದರ ಭಾರೀ ಏರಿಕೆ; ಎಷ್ಟು?

https://newsfirstlive.com/wp-content/uploads/2024/06/jio1.jpg

Load More