newsfirstkannada.com

×

JIO: ಸಖತ್ತಾಗಿದೆ ಈ ಪ್ರಿಪೇಯ್ಡ್​​ ಪ್ಲಾನ್​.. 252GB ಡೇಟಾ, ಮತ್ತು 84 ದಿನಗಳ ಉಚಿತ ನೆಟ್​ಫ್ಲಿಕ್ಸ್​​ ನೋಡುವ ಅವಕಾಶ

Share :

Published September 18, 2024 at 6:55am

Update September 18, 2024 at 6:57am

    ಪ್ರತಿದಿನ ನೆಟ್​ಫ್ಲಿಕ್ಸ್​ ಉಚಿತವಾಗಿ ವೀಕ್ಷಿಸಬಹುದು

    ಬಳಕೆದಾರರಿಗೆ ಪ್ರತಿ ದಿನ 3GBಯಂತೆ ಸಿಗುತ್ತೆ ಡೇಟಾ

    ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಬೇರೇನಿದೆ?

ರಿಲಯನ್ಸ್​​​ ಜಿಯೋ ಹೊಸ ಪ್ರಿಪೇಯ್ಡ್​ ಪ್ಲಾನ್​​ ಪರಿಚಯಿಸಿದೆ. ನೂತನ ಪ್ಲಾನ್​ ಗ್ರಾಹಕರಿಗಾಗಿ 84 ದಿನಗಳ ಸಿಂಧುತ್ವ ಹೊಂದಿದೆ. ಮಾತ್ರವಲ್ಲದೆ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತಿದೆ. ಪ್ರತಿ ದಿನ 3GB ಡೇಟಾವನ್ನು ಒದಗಿಸುತ್ತದೆ. ಅಂದಹಾಗೆಯೇ ರಿಲಯನ್ಸ್​ ಪರಿಚಯಿಸಿರುವ ನೂತನ ಪ್ಲಾನ್​ ಬಗ್ಗೆ ತಿಳಿಯೋಣ.

ರಿಲಯನ್ಸ್​​ ಜಿಯೋ 1,199 ರೂಪಾಯಿ ಬೆಲೆಯ ಪ್ರಿಪೇಯ್ಡ್​ ಪ್ಲಾನ್​ ರಿಚಾರ್ಜ್​ ಮಾಡಿದರೆ 252GB ಹೈ-ಸ್ಪೀಡ್​​​​ 4G ಡೇಟಾ ನೀಡುತ್ತದೆ. ಪ್ರತಿ ದಿನ 3GBಯಂತೆ ಡೇಟಾ ಬಳಸಬಹುದಾಗಿದೆ. ಇದಲ್ಲದೆ ಭಾರತದ ಯಾವುದೇ ನೆಟ್​​ವರ್ಕ್​ಗಳಿಗೆ ಅನಿಯಮಿತ ಧ್ವನಿ ಕರೆ ಒದಗಿಸುತ್ತದೆ. ಜೊತೆ ಜೊತೆಗೆ ಪ್ರತಿದಿನ 100 ಉಚಿತ SMS​​ ನೀಡುತ್ತದೆ.

ಇದನ್ನೂ ಓದಿ: ಅಮ್ಮನ ಕಳ್ಕೊಂಡ 4 ವರ್ಷದ ಕಂದಮ್ಮ.. ಮಂಗಳೂರು ಉಪನ್ಯಾಸಕಿ ದುರಂತ ಅಂತ್ಯ; ಏನಿದು ಲಿವರ್ ದಾನ?

ರಿಲಯನ್ಸ್​ 449 ರೂಪಾಯಿ ಮತ್ತು 1,799 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್ ಮೂಲಕವು ಪ್ರತಿದಿನ 3ಜಿಬಿ ಡೇಟಾ ಸಿಗುತ್ತದೆ. 449 ರೂಪಾಯಿ ರೀಚಾರ್ಜ್​ ಮಾಡುವ ಮೂಲಕ 84GB ಡೇಟಾ, ಅನಿಯಮಿತ ಕರೆ ಜೊತೆಗೆ ಪ್ರತಿ ದಿನ 100 SMS​ ಸಿಗಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಇದನ್ನೂ ಓದಿ: ಮೆಗಾ ಆಕ್ಷನ್​​ಗೆ ಮುನ್ನವೇ ಬಿಗ್​ ಡೀಲ್​​; ಆರ್​​​ಸಿಬಿ ತಂಡಕ್ಕೆ ಸಚಿನ್​​ ಪುತ್ರನ ಎಂಟ್ರಿ!

1799 ರೂಪಾಯಿ ಪ್ಲಾನ್​​ 1,999 ರೂಪಾಯಿ ಪ್ಲಾನ್​​ನಂತಿದೆ. 84 ದಿನಗಳ ವ್ಯಾಲಿಡಿಟಿ ಜೊತೆಗೆ ನೆಟ್​ಫ್ಲಿಕ್​​ ಸದಸ್ಯತ್ವ ಕೂಡ ಪಡೆಯಬಹುದಾಗಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JIO: ಸಖತ್ತಾಗಿದೆ ಈ ಪ್ರಿಪೇಯ್ಡ್​​ ಪ್ಲಾನ್​.. 252GB ಡೇಟಾ, ಮತ್ತು 84 ದಿನಗಳ ಉಚಿತ ನೆಟ್​ಫ್ಲಿಕ್ಸ್​​ ನೋಡುವ ಅವಕಾಶ

https://newsfirstlive.com/wp-content/uploads/2024/08/Jio-1.jpg

Load More