newsfirstkannada.com

ಊಟದ ಬಿಲ್ ಪೇ ಮಾಡಿದ್ದ ರೇಣುಕಾಸ್ವಾಮಿ.. ಕಿಡ್ನ್ಯಾಪ್ ರೂಟ್​​ ಮ್ಯಾಪ್ ಹೇಗಿತ್ತು..?

Share :

Published June 14, 2024 at 7:55am

  ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್

  ಬಂಧನಕ್ಕೆ ಒಳಗಾಗಿರುವ ದರ್ಶನ್​, ಪವಿತ್ರಾಗೌಡಗೆ ಫುಲ್ ಡ್ರಿಲ್

  ಬಾಡಿಗೆಗೆ ಬಂದು ತಗ್ಲಾಕಿಕೊಂಡ ಕಾರು ಡ್ರೈವರ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಿಂದ ಅಪೋಲೋ ಫಾರ್ಮಸಿಗೆ ಹೊರಟಿದ್ದ ರೇಣುಕಾಸ್ವಾಮಿಯನ್ನ ಬಾಲಾಜಿ ಬಾರ್ ಬಳಿ ಆಟೋದಲ್ಲಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ.

ಕಿಡ್ನಾಪ್ ಮಾಡಿ ಕುಂಚಿಗನಾಳ್ ಪೆಟ್ರೋಲ್​ ಬಂಕ್ ಬಳಿ ಕರೆದೋಯ್ದ ಆರೋಪಿಗಳು ನಂತರ ರವಿ ಎಂಬಾತನ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಕಾರು ಚಾಲಕ ರವಿಗೆ ಬಾಡಿಗೆ ಇದೆ ಎಂದು ರಾಘವೇಂದ್ರ ಕರೆಸಿಕೊಂಡಿದ್ದ.

ಇದನ್ನೂ ಓದಿ:ಕೊಲೆ ಆರೋಪದ ಟೆನ್ಷನ್ ನಡುವೆ ದರ್ಶನ್​ಗೆ ಮತ್ತೊಂದು ಚಿಂತೆ.. ಠಾಣೆಯಲ್ಲಿ ಚಿಂತಾಕ್ರಾಂತ..!

ಚಾಲಕ ತುಮಕೂರು ಟೋಲ್ ಬಳಿ ಎಲ್ಲರೂ ಊಟ ಮಾಡಿದ್ರು. ಈ ವೇಳೆ ರೇಣುಕಾಸ್ವಾಮಿಯೇ ಊಟದ ಬಿಲ್ ಕೂಡ ಪೇ ಮಾಡಿದ್ದ ಅನ್ನೋ ಮಾಹಿತಿ ಇದೆ. ನಂತರ ನೈಸ್ ರೋಡ್ ಮೂಲಕ ನೇರವಾಗಿ ಪಟ್ಟಣಗೆರೆ ಶೆಡ್​ಗೆ ಆಗಮಿಸಿದ್ದಾರೆ. ಶೆಡ್​ ಒಳಗೆ ರೇಣುಕಾ ಹೊರತು ಪಡೆಸಿದ್ರೆ ಬೇಱರು ಒಳಗೆ ಹೋಗಿಲ್ಲ. ಎಲ್ಲರೂ ಕಾರಿನಲ್ಲೇ ಇದ್ದರು ಅನ್ನೋ ಮಾಹಿತಿ ಇದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟದ ಬಿಲ್ ಪೇ ಮಾಡಿದ್ದ ರೇಣುಕಾಸ್ವಾಮಿ.. ಕಿಡ್ನ್ಯಾಪ್ ರೂಟ್​​ ಮ್ಯಾಪ್ ಹೇಗಿತ್ತು..?

https://newsfirstlive.com/wp-content/uploads/2024/06/RENUKASWAMY-1.jpg

Load More