/newsfirstlive-kannada/media/post_attachments/wp-content/uploads/2025/04/DG-IGP-Om-prakash-1.jpg)
ಬೆಂಗಳೂರಲ್ಲಿ ನಿವೃತ್ತ ಡಿಜಿ & ಐಜಿಪಿ ಓಂ ಪ್ರಕಾಶ್ ದುರಂತ ಅಂತ್ಯವಾಗಿದೆ. ಹೆಚ್​ಎಸ್​ಆರ್​ ಲೇಔಟ್ ಮನೆಯಲ್ಲಿ ಓಂ ಪ್ರಕಾಸ್ ಅವರ ಮೃತದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿದೆ.
ಓಂ ಪ್ರಕಾಶ್ ಅವರು 1981ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದು, 2015ರ ಅವಧಿಯಲ್ಲಿ ರಾಜ್ಯದ 38ನೇ ಡಿಜಿ & ಐಜಿಪಿಯಾಗಿದ್ದರು. ಓಂಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು.
/newsfirstlive-kannada/media/post_attachments/wp-content/uploads/2025/04/OM_PRAKASH.jpg)
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಅವರು ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ವಾಸವಿದ್ರು.
ಇದನ್ನೂ ಓದಿ: 21ರ ಹುಡುಗಿ ಬದಲು 45 ವಯಸ್ಸಿನ ಅತ್ತೆ ಜೊತೆ ಮದುವೆಯಾದ ವರ; ಅಸಲಿಗೆ ಆಗಿದ್ದೇನು?
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಅವರನ್ನ ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us