newsfirstkannada.com

ಕೊನೆಯ ಬಾರಿ ನಟ ಕೆ. ಶಿವರಾಮ್ ಭೇಟಿಯಾದ ಬಾಲ್ಯ ಸ್ನೇಹಿತ ಸಿದ್ದರಾಜು; ಹೇಳಿದ್ದೇನು?

Share :

Published February 29, 2024 at 5:33pm

Update February 29, 2024 at 5:34pm

    ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ. ಶಿವರಾಮ್‌ ಸೇವೆ ಸ್ಮರಣೀಯ

    ಅಧಿಕಾರದ ಅವಧಿಯಲ್ಲಿ ಸಾಮಾನ್ಯರನ್ನು ತಮ್ಮವರಂತೆ ಭಾವಿಸಿದ್ದರು

    ನಟ ಕೆ. ಶಿವರಾಮ್ ಅವರ ಬಾಲ್ಯ ಸ್ನೇಹಿತ ಸಿದ್ದರಾಜು ಮಾಹಿತಿ

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ. ಶಿವರಾಮ್‌ ಅನಾರೋಗ್ಯದ ಬಗ್ಗೆ ಹಲವಾರು ವದಂತಿಗಳು ಹಬ್ಬಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಿವರಾಮ್ ಅವರ ಬಾಲ್ಯ ಸ್ನೇಹಿತ ಸಿದ್ದರಾಜು ಅವರು ಮಾಹಿತಿ ನೀಡಿದ್ದಾರೆ. ಕೊನೆಯ ಬಾರಿ ಶಿವರಾಮ್ ಅವರನ್ನ ನೋಡಿ ಕಂಬನಿ ಮಿಡಿದಿದ್ದಾರೆ.

ಆಸ್ಪತ್ರೆ ಬಳಿ ಪ್ರತಿಕ್ರಿಯಿಸಿದ ಸಿದ್ದರಾಜು ಅವರು ಶಿವರಾಮ್ ಅವರು ವಿಧಿವಶರಾಗಿದ್ದಾರೆ. ಅವರ ಬಗ್ಗೆ ಜನರಿಗೆ ಎಲ್ಲರಿಗೂ ಗೊತ್ತಿದೆ. ಅವರ ಕಾರ್ಯಕ್ಷಮತೆ ಜನಮಾನಸದಲ್ಲಿದೆ. ಸಮಾಜದ ಕಣ್ಮಣಿ ಇಂದು ದೈವಧೀನರಾಗಿದ್ದಾರೆ ಎಂದು ಹೇಳಲು ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮಾವನಿಗೆ ಏನು ಆಗಿಲ್ಲ.. ನಿವೃತ್ತ IAS ಅಧಿಕಾರಿ ಕೆ ಶಿವರಾಮ್ ಆರೋಗ್ಯದ ಬಗ್ಗೆ ಅಳಿಯ ಪ್ರದೀಪ್ ಅಪ್​ಡೇಟ್​

ಶಿವರಾಮ್ ಅವರು ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಸಾಮಾನ್ಯರನ್ನು ತಮ್ಮವರಂತೆ ಭಾವಿಸಿದ್ದರು. ಇಂತಹವರು ನಮ್ಮ ಸಮಾಜಕ್ಕೆ ಬೇಕು. ಒಬ್ಬ ಕಟ್ಟ ಕಡೆಯ ವ್ಯಕ್ತಿಯು ಕೂಡ ಉನ್ನತ ಮಟ್ಟಕ್ಕೆ ಏರಬೇಕು ಅಂತ ಹೇಳಿದ್ರು. ಇವತ್ತು ಶಿವರಾಮ್ ಅವರ ಅಗಲಿಕೆ ಅತೀವ ದುಃಖ ತಂದಿದೆ ಎಂದು ಸಿದ್ದರಾಜು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಯ ಬಾರಿ ನಟ ಕೆ. ಶಿವರಾಮ್ ಭೇಟಿಯಾದ ಬಾಲ್ಯ ಸ್ನೇಹಿತ ಸಿದ್ದರಾಜು; ಹೇಳಿದ್ದೇನು?

https://newsfirstlive.com/wp-content/uploads/2024/02/K-Shivaram-Friend.jpg

Load More