newsfirstkannada.com

ಒಂದೇ ಓವರ್​ನಲ್ಲಿ 20 ರನ್​ ಚಚ್ಚಿದ ರಿಂಕು; ಕೆಕೆಆರ್​​ಗೆ ಕೈಕೊಟ್ಟ 25 ಕೋಟಿ ದುಬಾರಿ ಆಟಗಾರ..!

Share :

Published March 20, 2024 at 8:07pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಆರಂಭಕ್ಕೆ 2 ದಿನ ಬಾಕಿ

  ಕೆಕೆಆರ್​​ಗೆ ಸರಿಯಾಗಿ ಕೈ ಕೊಟ್ಟ 25 ಕೋಟಿ ದುಬಾರಿ ಪ್ಲೇಯರ್..​​!

  ದುಬಾರಿ ಆಟಗಾರನಿಗೆ ಬೆಂಡೆತ್ತಿದ್ದ ಕೆಕೆಆರ್​​ ಫಿನಿಶರ್​​ ರಿಂಕು ಸಿಂಗ್​​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಆರಂಭಕ್ಕೆ ಇನ್ನೇನು ಕೇವಲ 2 ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್​​ 22ನೇ ತಾರೀಕು ಸಿಎಸ್​ಕೆ, ಆರ್​​ಸಿಬಿ ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಇದರ ಮಧ್ಯೆ ಇಡೀ ಕೆಕೆಆರ್​ ತಂಡ ಐಪಿಎಲ್​​ ತಯಾರಿಯಲ್ಲಿ ತೊಡಗಿದೆ. ಆದರೆ, ಕೆಕೆಆರ್​​ಗೆ ಅಭ್ಯಾಸ ಪಂದ್ಯದಿಂದಲೇ ಟೆಕ್ಷನ್​​ ಹೆಚ್ಚಾಗಿದೆ.

ಹೌದು, 2024ರ ಐಪಿಎಲ್​ ಸೀರೀಸ್​​​ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್. ಇವರು ಕೆಲವು ದಿನಗಳ ಹಿಂದೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಸದ್ಯ ಐಪಿಎಲ್​ಗಾಗಿ ಎಲ್ಲರಂತೆ ನೆಟ್​ನಲ್ಲಿ ಪ್ರಾಕ್ಟೀಸ್​ ಕೂಡ ಮಾಡುತ್ತಿದ್ದಾರೆ. ಈ ಸ್ಟಾರ್‌ ಆಟಗಾರರಿಗೆ ಕೆಕೆಆರ್ ಬರೋಬ್ಬರಿ 24 ಕೋಟಿ 75 ಲಕ್ಷ ರೂ. ನೀಡಿ ಖರೀದಿಸಿದೆ.

ಅಭ್ಯಾಸದಲ್ಲಿ ಸ್ಟಾರ್ಕ್‌ ಫ್ಲಾಪ್‌!

ಅಭ್ಯಾಸ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ರಿಂಕು ಸಿಂಗ್ ಆಡಿದ ವಿಡಿಯೋ ವೈರಲ್​ ಆಗಿದೆ. ಈ ಪಂದ್ಯದಲ್ಲಿ ಸ್ಟಾರ್ಕ್‌ ಇನ್ನಿಂಗ್ಸ್‌ ಕೊನೆ ಓವರ್‌ನಲ್ಲಿ ರಿಂಕು ಸಿಂಗ್​​ 20 ರನ್​ ಸಿಡಿಸಿದ್ರು. ತಾನು ಮಾಡಿದ 4 ಓವರ್‌ಗಳಲ್ಲಿ 1 ವಿಕೆಟ್ ತೆಗೆದು ಬರೋಬ್ಬರಿ 40 ರನ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಓವರ್​ನಲ್ಲಿ 20 ರನ್​ ಚಚ್ಚಿದ ರಿಂಕು; ಕೆಕೆಆರ್​​ಗೆ ಕೈಕೊಟ್ಟ 25 ಕೋಟಿ ದುಬಾರಿ ಆಟಗಾರ..!

https://newsfirstlive.com/wp-content/uploads/2024/03/Rinku-Singh_KKR.jpg

Load More