Advertisment

ರಿಷಬ್​ ಶೆಟ್ಟಿ ಅದ್ಧೂರಿ ಬರ್ತ್​ ಡೇ ಸೆಲೆಬ್ರೇಷನ್; ಟಾಪ್ 10 ಫೋಟೋಸ್ ಇಲ್ಲಿವೆ

author-image
Veena Gangani
Updated On
ರಿಷಬ್​ ಶೆಟ್ಟಿ ಅದ್ಧೂರಿ ಬರ್ತ್​ ಡೇ ಸೆಲೆಬ್ರೇಷನ್; ಟಾಪ್ 10 ಫೋಟೋಸ್ ಇಲ್ಲಿವೆ
Advertisment
  • ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ನಟ ರಿಷಬ್ ಶೆಟ್ಟಿ
  • ಕುಂದಾಪುರದಲ್ಲೇ ಬೀಡು ಬಿಟ್ಟ ಸ್ಯಾಂಡಲ್​ವುಡ್​ ಸ್ಟಾರ್ ನಟ
  • ನಟ ರಿಷಬ್ ಶೆಟ್ಟಿ ಬರ್ತ್ ಡೇಯಲ್ಲಿ ಯಾರೆಲ್ಲಾ ಆಗಮನ..?

ಸ್ಯಾಂಡಲ್​ವುಡ್​ ನಟ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

Advertisment

publive-image

ಈ ಸಂಭ್ರಮದ ಮಧ್ಯೆ ಕಾಂತಾರ ಚಾಪ್ಟರ್ 1 ಪೋಸ್ಟರ್​ವೊಂದನ್ನು ರಿಲೀಸ್​ ಮಾಡಿದೆ ತಂಡ.

ಇದನ್ನೂ ಓದಿ: ನೀವು ಟ್ರೆಕ್ಕಿಂಗ್ ಪ್ರಿಯರೇ..? ಕರ್ನಾಟಕದ ಈ 7 ಬೆಸ್ಟ್ ಪ್ಲೇಸ್​ಗಳನ್ನು ಮಿಸ್​ ಮಾಡಿಕೊಳ್ಳಬೇಡಿ..!

publive-image

ಇದೀಗ ಕಾಂತಾರ ಟೀಂ ಜೊತೆ ನಟ ರಿಷಬ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

publive-image

ಜತೆಗೆ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್​ ಕಟ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನಟ ರಿಷಬ್ ಶೆಟ್ಟಿ.

publive-image

ನಟ ರಿಷಬ್​ ಶೆಟ್ಟಿ ಬರ್ತ್ ಡೇಯಲ್ಲಿ ವಿಜಯ್ ಕಿರಗಂದೂರು, ಚೆಲುವೇಗೌಡ ಸೇರಿದಂತೆ ಟೀಮ್​ ಸದಸ್ಯರು ಭಾಗಿಯಾಗಿದ್ದಾರೆ.

Advertisment

publive-image

ನಟ ರಿಷಬ್​ ಶೆಟ್ಟಿ ಹುಟ್ಟು ಹಬ್ಬದ ನಿಮಿತ್ತ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1​ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.

publive-image

ರಿಲೀಸ್​ ಆಗಿರೋ ಪೋಸ್ಟರ್​ನಲ್ಲಿ ಕಲರಿಯಪಟ್ಟು ಲುಕ್​ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

publive-image

ಈಗಾಗಲೇ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.

Advertisment

publive-image

ಈಗಾಗಲೇ ನಟ ರಿಷಬ್ ಶೆಟ್ಟಿ, ಬಾಲಿವುಡ್​ನ ನಿರ್ದೇಶಕ ಸಂದೀಪ್ ಸಿಂಗ್ ಕಾಂಬೋದಲ್ಲಿ ಐತಿಹಾಸಿಕ ಸಿನಿಮಾ ಮಾಡುತ್ತಿದ್ದಾರೆ. ಈ ಐತಿಹಾಸಿಕ ಸಿನಿಮಾ 2027 ಜನವರಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ.

publive-image

ಅಷ್ಟೇ ಅಲ್ಲದೇ ಜೈ ಹನುಮಾನ್‌ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಜತೆಗೆ ಮೈತ್ರಿ ಮೂವಿ ಮೇಕರ್ಸ್‌ನೊಂದಿಗೆ ಪ್ರಶಾಂತ್ ವರ್ಮಾ ಕೈಜೋಡಿಸಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment