newsfirstkannada.com

Watch: ‘2 ತಿಂಗಳ ಹಲ್ಲು ಉಜ್ಜಿಲ್ಲ..’ ಅಪಘಾತದಲ್ಲಿ ಬದುಕಿ ಬಂದ ನಂತರ ಅನುಭವಿಸಿದ ನೋವು ಹಂಚಿಕೊಂಡ ಪಂತ್

Share :

Published May 29, 2024 at 2:48pm

  ಅನುಭವಿಸಿದ ನರಕ ಯಾತನೆ ಬಿಚ್ಚಿಟ್ಟ ರಿಷಬ್ ಪಂತ್..!

  ಕ್ರಿಕೆಟ್ ಫೀಲ್ಡ್​ಗೆ ಮತ್ತೆ ಎಂಟ್ರಿಯಾಗಿದ್ದೇ ರೋಚಕ

  ಟಿ20 ವಿಶ್ವಕಪ್​ ತಂಡಕ್ಕೆ ರಾಯಲ್​ ಎಂಟ್ರಿ ಕೊಟ್ಟಿರುವ ಪಂತ್

ಭೀಕರ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಂತ್​ ಬದುಕಿದ ಕಥೆ ನಿಮಗೆ ಗೊತ್ತು. ಸದ್ಯ ಕ್ರಿಕೆಟ್​ ಫೀಲ್ಡ್​ಗೆ ಮರಳಿ ಅಬ್ಬರಿಸ್ತಿರೋದನ್ನೂ ನೋಡಿದ್ದೀರಿ. ಕಮ್​ಬ್ಯಾಕ್​ ಮಾಡಿ ಜಬರ್ದಸ್ತ್​ ಎಂಟರ್​ಟೈನ್​ಮೆಂಟ್​ ನೀಡ್ತಿರೋ ಪಂತ್​, ಅನುಭವಿಸಿದ

ನರಕಯಾತನೆ ನಿಮಗೆ ಗೊತ್ತಾ?
ಅಂದು ಭೀಕರ ಅಪಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್​ ಆದ ಪಂತ್​, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್​ ಫೀಲ್ಡ್​ಗೆ ಕಮ್​ಬ್ಯಾಕ್​​ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್​​ ಅಖಾಡಕ್ಕೆ ಮರಳಿದ ಪಂತ್​, ಐಪಿಎಲ್​ನಲ್ಲಿ ಬ್ಯಾಟ್​ ಹಿಡಿದು ಘರ್ಜಿಸಿದ್ರು. ವಿಕೆಟ್​ ಹಿಂದೆಯೂ ಕೂಡ ಮ್ಯಾಜಿಕ್​ ಮಾಡಿದ್ರು. ತಮ್ಮ ಸಾಲಿಡ್​ ಪರ್ಫಾಮೆನ್ಸ್​​ನಿಂದ ಗಮನ ಸೆಳೆದಿರೋ ಪಂತ್​, ಮುಂಬರೋ ಟಿ20 ವಿಶ್ವಕಪ್​ ತಂಡಕ್ಕೂ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. ಫೋಟೋ ಹಂಚಿಕೊಂಡು ಬೇಸರ ಹೊರ ಹಾಕಿದ್ರಾ KL ರಾಹುಲ್..?

ವಿಶ್ವಕಪ್​ ಆಡಲು ನ್ಯೂಯಾರ್ಕ್​ ತಲುಪಿರೋ ಪಂತ್​ ತಮ್ಮ ಬದುಕಿನ ಕರಾಳ ದಿನಗಳನ್ನು ನೆನೆದಿದ್ದಾರೆ. ಆಕ್ಸಿಡೆಂಟ್​ ಆದ ನಂತರದ ದಿನಗಳ ಬಗ್ಗೆ ಮಾತನಾಡಿರುವ ಪಂತ್​, ಆ ದೇವರೇ ನನ್ನ ಕಾಪಾಡಿದ್ದು ಹೇಳಿಕೊಂಡಿದ್ದಾರೆ. ಚೇತರಿಕೆ ಸಮಯದಲ್ಲಿ ನಾನು ಪಡಬಾರದ ಕಷ್ಟ ಪಟ್ಟೇ. ನಿಜ ಹೇಳಬೇಂಕದ್ರೆ 2 ತಿಂಗಳವರೆಗೆ ನಾನು ಹಲ್ಲನ್ನ ಉಜ್ಜಲೇ ಇಲ್ಲ. ಅಷ್ಟು ನೋವಿತ್ತು. 6-7 ತಿಂಗಳ ಕಾಲ ನರಕಯಾತನೆ ಅನುಭವಿಸಿದೆ ಅಂತಾ ಪಂತ್​ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ‘2 ತಿಂಗಳ ಹಲ್ಲು ಉಜ್ಜಿಲ್ಲ..’ ಅಪಘಾತದಲ್ಲಿ ಬದುಕಿ ಬಂದ ನಂತರ ಅನುಭವಿಸಿದ ನೋವು ಹಂಚಿಕೊಂಡ ಪಂತ್

https://newsfirstlive.com/wp-content/uploads/2024/05/PANT-3.jpg

Load More