newsfirstkannada.com

ಹೆಚ್ಚಾಗುತ್ತಿದೆ ಉರಿ ಬಿಸಿಲಿನ ತಾಪ.. ಶಾಲಾ ಮಕ್ಕಳ ಆರೋಗ್ಯಕ್ಕಾಗಿ 3 ಬಾರಿ ನೀರು ಕುಡಿಯಲು ವಿರಾಮ ಕಡ್ಡಾಯ

Share :

Published April 4, 2024 at 7:19pm

  ಶಾಲಾ ಮಕ್ಕಳ ಆರೋಗ್ಯ ದೃಷ್ಟಿಗಾಗಿ ಹೊಸ ನಿರ್ಣಯ

  ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಕ್ಕೆ 3 ಬಾರಿ ನೀರು ಕುಡಿಯಲು ಮಕ್ಕಳಿಗೆ ವಿರಾಮ

  ಹೆಚ್ಚಾಗುತ್ತಿದೆ ಬಿರು ಬಿಸಿಲಿನ ತಾಪ.. ಬಿಸಿಗಾಳಿಯ ಪ್ರಮಾಣಕ್ಕೆ ಕಂಗೆಟ್ಟ ಜನರು

ಉರಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ವಾತಾವರಣ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಆಂಧ್ರಪ್ರದೇಶದಲ್ಲಿ ಶಿಕ್ಷಣ ಇಲಾಖೆಯು ಮಕ್ಕಳಿಗೆ ಮೂರು ಬಾರಿ ನೀರು ಕುಡಿಯಲು ವಿರಾಮ ನೀಡಲು ಮುಂದಾಗಿದೆ.

ತಾಪಮಾನ ಹೆಚ್ಚಾಗುತ್ತಿರುವ ದೃಷ್ಠಿಕೋನದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ನಿರ್ಣಯವನ್ನು ಕಡ್ಡಾಯಗೊಳಿಸಿದೆ. ಮಕ್ಕಳಿಗೆ ಮೂರು ಬಾರಿ ನೀರು ಕುಡಿಯಲು ವಿರಾಮ ಘೋಷಿಸಿದೆ. ಅದರಂತೆ ಬೆಳಿಗ್ಗೆ 9:45, 10:05 ಮತ್ತು 11:50ಕ್ಕೆ ವಿರಾಮ ನೀಡಲು ಮುಂದಾಗಿದೆ.

ಇದನ್ನೂ ಓದಿ: Exclusive Photos: ಕೊಳವೆ ಬಾವಿಯಿಂದ ಹಿಡಿದು ಸಾವು ಗೆದ್ದ ಸಾತ್ವಿಕನ ಕ್ಷಣ ಕ್ಷಣದ ಫೋಟೋಗಳು ಇಲ್ಲಿವೆ

ಆಂಧ್ರಪ್ರದೇಶದಲ್ಲಿ ತಾಪಮಾನ ಏರಿಕೆಯ ಜೊತೆಗೆ ಬಿಸಿಗಾಳಿಯ ಪ್ರಮಾಣ ಹೆಚ್ಚಾಗುತ್ತಿದೆ. ತೀವ್ರ ಶಾಖದ ಅಲೆಗಳು ಜನರನ್ನು ಭಯದ ವಾತವರಣಕ್ಕೆ ಕೊಂಡೊಯ್ದಿದೆ. ಇನ್ನು ಮಕ್ಕಳಿಗೆ ಉರಿ ಬಿಸಿಲಿನಿಂದ ಯಾವುದೇ ಸಮಸ್ಯೆ ‘ವಾಟರ್​ ಬೆಲ್’​ ಎಂಬ ಕಡ್ಡಾಯ ನಿಯಮ ಜಾರಿಗೆ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್ಚಾಗುತ್ತಿದೆ ಉರಿ ಬಿಸಿಲಿನ ತಾಪ.. ಶಾಲಾ ಮಕ್ಕಳ ಆರೋಗ್ಯಕ್ಕಾಗಿ 3 ಬಾರಿ ನೀರು ಕುಡಿಯಲು ವಿರಾಮ ಕಡ್ಡಾಯ

https://newsfirstlive.com/wp-content/uploads/2024/04/Students.jpg

Load More