newsfirstkannada.com

ಸ್ಕೂಟರ್​ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ.. ಜೀವನ್ಮರಣ ಹೋರಾಟದಲ್ಲಿ ನಟಿ 

Share :

Published March 18, 2024 at 2:41pm

  ಸ್ಕೂಟರ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟಿ

  ಮೂರು ದಿನಗಳ ಹಿಂದೆ ನಟೆದ ಘಟನೆ ನಿಜವೆಂದ ನಟಿಯ ಸಹೋದರಿ

  ತಲೆಗೆ ಗಂಭೀರ ಗಾಯವಾಗಿದ್ದು ವೆಂಟಿಲೇಟರ್​ ಸಹಾಯದಲ್ಲಿದ್ದಾರೆಂದ ಸಹೋದರಿ

ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ಸ್ಕೂಟರ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಸಹೋದರಿ ಆರತಿ ನಾಯರ್​ ತಿಳಿಸಿದ್ದಾರೆ. ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಸಹಾಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಮಾರ್ಚ್​ 14ರಂದು ನಟಿ ಅರುಂಧತಿ ಕೋವಲಂ ಬೈಪಾಸ್​ ಬಳಿ ಅಪಘಾತಕ್ಕೀಡಾದರು. ಅಪಘಾತದಲ್ಲಿ ನಟಿಯ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಇಂದು ಅರುಂಧತಿ ಸಹೋದರಿ ಆರತಿ ನಾಯರ್​ ನಟಿಯ ಅಪಘಾತಕ್ಕೆ ಮಾಹಿತಿ ಬಿಟ್ಟಿದ್ದಾರೆ.

‘‘ಮೂರು ದಿನಗಳ ಹಿಂದೆ ಸಹೋದರಿ ಅರುಂಧತಿ ನಾಐರ್​ ಅಪಘಾತಕ್ಕೀಡಾಗಿರೋದು ನಿಜ. ಆಕೆ ತೀವ್ರವಾಗಿ ಗಾಯಗೊಂಡಿದ್ದು, ವೆಂಟಿಲೇಟರ್​ನಲ್ಲಿ ಹೋರಾಡುತ್ತಿದ್ದಾರೆ’’ ಎಂದು ಆರತಿ ನಾಯರ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಟರ್​ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ.. ಜೀವನ್ಮರಣ ಹೋರಾಟದಲ್ಲಿ ನಟಿ 

https://newsfirstlive.com/wp-content/uploads/2024/03/Arundathi-nAir.webp

Load More