newsfirstkannada.com

ಚಿತ್ರಾಪುರ ಮಠಕ್ಕೆ ರಾಕಿಂಗ್​ ದಂಪತಿ ಭೇಟಿ.. ದೇವರ ದರ್ಶನ ಪಡೆದ ಯಶ್​ ಮತ್ತು ರಾಧಿಕಾ ಪಂಡಿತ್​

Share :

Published February 17, 2024 at 8:07am

Update February 17, 2024 at 8:12am

  ಶಿರಾಲಿಯಲ್ಲಿರುವ ಚಿತ್ರಾಪುರ ಮಠಕ್ಕೆ ಯಶ್​ ಭೇಟಿ

  ಕುಟುಂಬ ಸಮೇತರಾಗಿ ಬಂದಿರುವ ರಾಕಿಂಗ್​ ಸ್ಟಾರ್​ ಯಶ್

  ಸುದ್ದಿ ತಿಳಿದು ಕಿಕ್ಕಿರಿದು ಸೇರಿದ ಯಶ್​ ಅಬಿಮಾನಿಗಳು

ಉತ್ತರ ಕನ್ನಡ: ಇಲ್ಲಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ನಿನ್ನೆ‌ ರಾತ್ರಿ ಭೇಟಿ ಮಾಡಿ ದೇವರ ದರ್ಶನ ಪಡೆದು, ರಾತ್ರಿ ಪೂರ್ತಿ ಅಲ್ಲೇ ವಾಸ್ತವ್ಯ ಮಾಡಿದರು‌.

ಚಿತ್ರಾಪುರ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ವರೆಗೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತು ಕತೆ ನಡೆಸಿದರು. ಚಿತ್ರಾಪುರಕ್ಕೆ ಯಶ್ ರಾಧಿಕಾ ದಂಪತಿಗಳು ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ಅಗಮನಕ್ಕಾಗಿ ಕಾಯುತ್ತಿದರು.

ಸ್ವಾಮೀಜಿ ಗಳೊಂದಿಗೆ ಮಾತುಕತೆ ನಡೆಸಿದ ನಂತರದಲ್ಲಿ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು.

ಚಿತ್ರಾಪುರ ಮಠಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ ಮಕ್ಕಳು ಐರಾ ಮಗ ಯಥರ್ವ ಹಾಗೂ ರಾಧಿಕಾ ಪಂಡಿತ್ ತಂದೆ ತಾಯಿ ಆಗಮಿಸಿದದ್ದರು.ಇನ್ನೂ ನಟ ಯಶ್ ಆಗಮಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿತ್ರಾಪುರ ಮಠಕ್ಕೆ ರಾಕಿಂಗ್​ ದಂಪತಿ ಭೇಟಿ.. ದೇವರ ದರ್ಶನ ಪಡೆದ ಯಶ್​ ಮತ್ತು ರಾಧಿಕಾ ಪಂಡಿತ್​

https://newsfirstlive.com/wp-content/uploads/2024/02/Yash-4.jpg

Load More