newsfirstkannada.com

VIDEO: ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಯಶ್.. ವ್ಹಾ ಟಾಕ್ಸಿಕ್‌ ಎಂದ ರಾಕಿಭಾಯ್‌ ಫ್ಯಾನ್ಸ್‌!

Share :

Published March 8, 2024 at 5:17pm

Update March 8, 2024 at 5:20pm

    ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡ ​ಸ್ಯಾಂಡಲ್ ವುಡ್ ಸಿಂಡ್ರೆಲಾ

    ರಾಕಿಬಾಯ್ ನ್ಯೂ ಲುಕ್ ಕಂಡು ಅಭಿಮಾನಿಗಳು ಫುಲ್​ ಖುಷ್​​​​​

    ಅಭಿಮಾನಿಗಳಲ್ಲಿ ಹೆಚ್ಚಾಯಿತು ಟಾಕ್ಸಿಕ್ ಸಿನಿಮಾದ ನಿರೀಕ್ಷೆ

ಸ್ಯಾಂಡಲ್​ವುಡ್ ನಟ ರಾಕಿಂಗ್ ಸ್ಟಾರ್ ಯಶ್​ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​ ಸ್ನೇಹಿತರೊಬ್ಬರ ಬರ್ತ್​ ​ಡೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಹೊಸ ಸ್ಟೈಲ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ರಾಧಿಕಾ ಪಂಡಿತ್ ಕೂಡ ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಉದ್ಘಾಟನೆ ಸಮಾರಂಭದಲ್ಲಿಯೂ ಯಶ್​ ಲುಕ್ ಗಮನ ಸೆಳೆದಿತ್ತು. ಇದೀಗ ಬರ್ತ್​ ​ಡೇ ಕಾರ್ಯಕ್ರಮಕ್ಕೆ ಬಂದ ಯಶ್​ ಅವರ ನ್ಯೂ ಲುಕ್ ಕಂಡು ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಸದ್ಯ ನಟ ಯಶ್​ ಟಾಕ್ಸಿಕ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.​ ಈ ಚಿತ್ರಕ್ಕಾಗಿ ಮೇಕ್ ಓವರ್ ಮಾಡ್ಕೊಂಡಿದ್ದಾರೆ. ಈ ಹೊಸ ಲುಕ್‌ನಿಂದ ಯಶ್​ ಮುಂದಿನ ಟಾಕ್ಸಿಕ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಯಶ್.. ವ್ಹಾ ಟಾಕ್ಸಿಕ್‌ ಎಂದ ರಾಕಿಭಾಯ್‌ ಫ್ಯಾನ್ಸ್‌!

https://newsfirstlive.com/wp-content/uploads/2024/03/yash-9.jpg

Load More