newsfirstkannada.com

ನಟ ದರ್ಶನ್​​ರನ್ನು ಸ್ಟೇಷನ್​​ಗೆ ಕರೆಸಿದ್ದ ಪೊಲೀಸ್ರು; ಟಾರ್ಗೆಟ್​ ಮಾಡ್ತಿದಾರೆ ಎಂದ ರಾಕ್​ಲೈನ್!

Share :

Published January 12, 2024 at 5:42pm

Update January 12, 2024 at 5:44pm

  ಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ

  ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್​​ ಭೇಟಿ

  ವಿಚಾರಣೆಗಾಗಿ ಭೇಟಿ ನೀಡಿದ್ದ ನಟ ದರ್ಶನ್​ ಸೇರಿ ಹಲವರು!

ಜೆಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗಾಗಿ ಸುಬ್ರಮಣ್ಯ ನಗರ ಪೊಲೀಸ್​ ಠಾಣೆಗೆ ನಟ ದರ್ಶನ್ ಸೇರಿ ಹಲವು ನಟರು ಭೇಟಿ ನೀಡಿದ್ದರು. ಠಾಣೆಗೆ ಭೇಟಿ ನೀಡಿ ಪೊಲೀಸ್ರ ಮುಂದೆ ಹೇಳಿಕೆ ನೀಡಿದ್ದಾರೆ.

ಇನ್ನು, ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​, ನಾವು ಪಾರ್ಟಿ ಮಾಡಿರಲಿಲ್ಲ. ಊಟ ಮಾಡಿದ್ದು ಅಷ್ಟೇ. ನಮ್ಮನ್ನು ಯಾರು ಬಂದು ಕೇಳಿರಲಿಲ್ಲ. ಈಗ ನೋಡಿದ್ರೆ ನೋಟಿಸ್​ ಕೊಟ್ಟು ಪೊಲೀಸ್​ ಸ್ಟೇಷನ್​​ಗೆ ಕರೆಸಿಕೊಂಡಿದ್ದಾರೆ ಎಂದರು ರಾಕ್​ಲೈನ್​​​ ವೆಂಕಟೇಶ್​​.

ಕೇಸ್​ನಲ್ಲಿ ಯಾಕೆ ದರ್ಶನ್​​ ಹೆಸರು ತರ್ತಿದ್ದಾರೆ ಎಂದು ಗೊತ್ತಿಲ್ಲ. ದರ್ಶನ್​ ಅವರನ್ನು ಯಾರು ಟಾರ್ಗೆಟ್​ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಅದು ನಿಮಗೂ ಗೊತ್ತು. ಕೇವಲ ಊಟ ಮಾಡಿದ್ದಕ್ಕಾಗಿ ನೋಟಿಸ್​ ನೀಡಿದ್ರು ಎಂದರೆ ಇದರ ಹಿಂದೆ ದುರುದ್ದೇಶ ಇದೆ. ಇಷ್ಟು ಜನರನ್ನು ಪೊಲೀಸ್ ಠಾಣೆಗೆ ಕರೆದು ಹೇಳಿಕೆ ಪಡೆದುಕೊಂಡಿದ್ದಾರೆ ಎಂದರು ಆಕ್ರೋಶ ಹೊರಹಾಕಿದ್ರು.

ಸಕ್ಸಸ್​ ಪಾರ್ಟಿ ಮಾಡಿದ್ದು ನಿಜ ಎಂದ ರಾಕ್​ಲೈನ್​​

ಕ್ಲೋಸ್​ ಮಾಡಬೇಕಿದ್ದ ಪಬ್​ನಲ್ಲಿ ಮಧ್ಯರಾತ್ರಿ 1 ಗಂಟೆ ಮೇಲೆ ಎಣ್ಣೆ ಪಾರ್ಟಿ ಮಾಡಿದ್ದೀರಿ ಎಂದು ಆರೋಪ ಮಾಡಲಾಗ್ತಿದೆ. ನಮಗೆ ಯಾವ ಪೊಲೀಸ್ರು ಪಬ್​ಗೆ ಬಂದು ಹೇಳಿಲ್ಲ. ನಾವು ಸಕ್ಸಸ್​ ಪಾರ್ಟಿ ಮಾಡಿದ್ದು ನಿಜ, ಊಟ ಮಾಡಿದ್ದು ಅಷ್ಟೇ. ಇಷ್ಟಕ್ಕೆ ಹೋಟೆಲ್​ಗೆ ಹೋದ ಗ್ರಾಹಕರಿಗೆ ನೋಟಿಸ್​ ನೀಡೋದು ಎಷ್ಟು ಸರಿ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಟ ದರ್ಶನ್​​ರನ್ನು ಸ್ಟೇಷನ್​​ಗೆ ಕರೆಸಿದ್ದ ಪೊಲೀಸ್ರು; ಟಾರ್ಗೆಟ್​ ಮಾಡ್ತಿದಾರೆ ಎಂದ ರಾಕ್​ಲೈನ್!

https://newsfirstlive.com/wp-content/uploads/2024/01/dboss-13.jpg

Load More