newsfirstkannada.com

VIDEO: ಸಿಕ್ಸರ್​​ಗಳ ಸುರಿಮಳೆ.. ಒಂದೇ ಓವರ್​​ಗೆ 36 ರನ್​ ಚಚ್ಚಿದ ರಿಂಕು, ರೋಹಿತ್​​ ಶರ್ಮಾ!

Share :

Published January 18, 2024 at 6:08pm

  ಕ್ಯಾಪ್ಟನ್​ ರೋಹಿತ್​​, ರಿಂಕು ಸಿಂಗ್​​ಗೆ ಬೆಚ್ಚಿಬಿದ್ದ ಅಫ್ಘಾನ್​​​ ಬೌಲರ್ಸ್​​

  ಒಂದೇ ಓವರ್​​ನಲ್ಲಿ 36 ರನ್​ ಚಚ್ಚಿದ ಇಬ್ಬರು ಸ್ಟಾರ್​ ಬ್ಯಾಟರ್ಸ್​​​..!

  ರಿಂಕು ಸಿಂಗ್​​, ರೋಹಿತ್​​​ ಬ್ಯಾಟಿಂಗ್​ ವಿಡಿಯೋ ಭಾರೀ ವೈರಲ್​​​

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೇ ಟಿ20 ಪಂದ್ಯದಲ್ಲಿ ಅಫ್ಘಾನ್​​​ ತಂಡದ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ, ರಿಂಕು ಸಿಂಗ್​ ಬ್ಯಾಟಿಂಗ್​ ಕಾರಣ.

ಸದ್ಯ ರೋಹಿತ್​ ಶರ್ಮಾ, ರಿಂಕು ಸಿಂಗ್​​​ ಕೊನೇ ಓವರ್​ನಲ್ಲಿ ಬರೋಬ್ಬರಿ 36 ರನ್​ ಚಚ್ಚಿದ್ದಾರೆ. ಇಬ್ಬರ ಬ್ಯಾಟಿಂಗ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಅದರಲ್ಲೂ ಒಂದೇ ಓವರ್​​ಗೆ 36 ರನ್​ ಸಿಡಿಸಿದ್ದು ಚರ್ಚೆ ಜೋರಾಗಿದೆ.

ಮೊದಲ 4 ಬಾಲ್​​ನಲ್ಲಿ ಕ್ಯಾಪ್ಟನ್​​ ರೋಹಿತ್​ ಶರ್ಮಾ 1 ಫೋರ್​​, 2 ಸಿಕ್ಸರ್​ ಸಿಡಿಸಿ ಒಂದು ಸಿಂಗಲ್​ ತೆಗೆದುಕೊಂಡರು. ಬಳಿಕ ಕ್ರೀಸ್​ಗೆ ಬಂದ ರಿಂಕು ಸಿಂಗ್​​​ ಬ್ಯಾಕ್​ ಟು ಬ್ಯಾಕ್​​ 3 ಸಿಕ್ಸರ್​​ ಸಿಡಿಸಿ ಅಫ್ಘಾನ್​​ ಬೌಲರ್​​ ಬೆಂಡೆತ್ತಿದ್ರು. ಈ ಮೂಲಕ ಒಂದೇ ಓವರ್​​ 36 ರನ್​​​ ಪೇರಿಸಿದ್ರು. ನೋ ಬಾಲ್​​​ನಿಂದ 1 ರನ್​ ಕೂಡ ಬಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸಿಕ್ಸರ್​​ಗಳ ಸುರಿಮಳೆ.. ಒಂದೇ ಓವರ್​​ಗೆ 36 ರನ್​ ಚಚ್ಚಿದ ರಿಂಕು, ರೋಹಿತ್​​ ಶರ್ಮಾ!

https://newsfirstlive.com/wp-content/uploads/2024/01/Rinku_Rohit-1.jpg

Load More