newsfirstkannada.com

T20 ವಿಶ್ವಕಪ್​​; ಕೊಹ್ಲಿಗಾಗಿ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ; ಅಸಲಿಗೆ ಆಗಿದ್ದೇನು?

Share :

Published April 17, 2024 at 4:15pm

Update April 17, 2024 at 5:02pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್

  ಇದರ ಬೆನ್ನಲ್ಲೇ ಪ್ರತಿಷ್ಠಿ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ!

  ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆಗಾಗಿ ಸೆಲೆಕ್ಷನ್​ ಕಮಿಟಿ ಭಾರೀ ಕಸರತ್ತು

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಇನ್ನೇನು ಅರ್ಧಕ್ಕೆ ಬಂದು ನಿಂತಿದೆ. ಇದರ ಬೆನ್ನಲ್ಲೇ ಪ್ರತಿಷ್ಠಿತ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ. ಟಿ20 ವಿಶ್ವಕಪ್​​ ಮಧ್ಯೆ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆ ಮಾಡಲು ಸೆಲೆಕ್ಷನ್​ ಕಮಿಟಿ ಭಾರೀ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಸ್ಟಾರ್​ ಬ್ಯಾಟರ್​​​ ವಿರಾಟ್​​ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ.

ಹೌದು, ಇತ್ತೀಚೆಗೆ ಮುಂಬೈನಲ್ಲಿ ಟೀಮ್​ ಇಂಡಿಯಾದ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಚೀಫ್​ ಅಜಿತ್​​ ಅಗರ್ಕರ್​ ಅವರನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಭೇಟಿಯಾಗಿದ್ದರು. ಈ ಮೂವರ ಮಧ್ಯೆ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಜೋಡಿ ಟಿ20 ವಿಶ್ವಕಪ್​​ನಲ್ಲಿ ಟೀಮ್​​ ಇಂಡಿಯಾ ಪರ ಓಪನಿಂಗ್​ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡುತ್ತಿದೆ. ಈ ಐಪಿಎಲ್​​ನಲ್ಲಿ ಅತೀ ಹೆಚ್ಚು ರನ್​ ಗಳಿಸೋ ಮೂಲಕ ಟೇಬಲ್​​ ಟಾಪರ್​ ಆಗಿದ್ದಾರೆ. ರೋಹಿತ್​ ಶರ್ಮಾ ಕೂಡ ಮುಂಬೈ ಪರ ಅಗ್ರೆಸ್ಸಿವ್​ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಜೋಡಿ ಟೀಮ್​ ಇಂಡಿಯಾ ಪರ ಓಪನಿಂಗ್ ಮಾಡಿದ್ರೆ ಎದುರಾಳಿಗಳ ಎದೆ ನಡುಗಲಿದೆ.​​

ಇದನ್ನೂ ಓದಿ: ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​​; ಆರ್​​​ಸಿಬಿ 262 ರನ್​​ ಗಳಿಸಿದ್ರೂ ಹೀನಾಯ ಸೋಲು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​; ಕೊಹ್ಲಿಗಾಗಿ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/Virat-Kohli_Rohit_Dravid.jpg

Load More