Advertisment

Watch: ಫೈನಲ್ ಪ್ರವೇಶ ಮಾಡ್ತಿದ್ದಂತೆ ರೋಹಿತ್ ಕಣ್ಣಲ್ಲಿ ಬಿಕ್ಕಿಬಿಕ್ಕಿ ಬಂತು ಕಣ್ಣೀರು.. ಬೆನ್ನುತಟ್ಟಿ ಹಾರೈಸಿದ ಕೊಹ್ಲಿ

author-image
Ganesh
Updated On
Watch: ಫೈನಲ್ ಪ್ರವೇಶ ಮಾಡ್ತಿದ್ದಂತೆ ರೋಹಿತ್ ಕಣ್ಣಲ್ಲಿ ಬಿಕ್ಕಿಬಿಕ್ಕಿ ಬಂತು ಕಣ್ಣೀರು.. ಬೆನ್ನುತಟ್ಟಿ ಹಾರೈಸಿದ ಕೊಹ್ಲಿ
Advertisment
  • ಟಿ20 ವಿಶ್ವಕಪ್​​ನಲ್ಲಿ ಭಾರತ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ
  • ಇಂಗ್ಲೆಂಡ್ ವಿರುದ್ಧ ಗೆಲುವು ಸಿಕ್ತಿದ್ದಂತೆ ರೋಹಿತ್ ಭಾವುಕ
  • ರೋಹಿತ್ ಆನಂದಬಾಷ್ಪ ಕಂಡು ಬೆನ್ನುತಟ್ಟಿದ ವಿರಾಟ್

ಟೀಮ್ ಇಂಡಿಯಾ T20 ವಿಶ್ವಕಪ್​​ನಲ್ಲಿ ಫೈನಲ್‌ ಪ್ರವೇಶಿಸಿದೆ. ನಾಳೆ ರೋಹಿತ್ ಪಡೆ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ನಿನ್ನೆ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿದೆ.

Advertisment

ಭಾರತದ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಗೆಲುವಿನ ಖುಷಿಯಲ್ಲಿ ರೋಹಿತ್ ಕಣ್ಣಲ್ಲಿ ನೀರು ಬಂದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಕೊಹ್ಲಿ ಮತ್ತು ಸಹ ಆಟಗಾರರು ಇದ್ದಾರೆ.

ಇದನ್ನೂ ಓದಿ:ಕೊಹ್ಲಿ ಔಟ್ ಆಗ್ತಿದ್ದಂತೆ ದುಃಖ ವ್ಯಕ್ತಪಡಿಸಿದ ರೋಹಿತ್ ಪತ್ನಿ.. ಸ್ಫೂರ್ತಿಯ ಶ್ರೀರಕ್ಷೆ ಕೊಟ್ಟ ದ್ರಾವಿಡ್..!

publive-image

ಡ್ರೆಸ್ಸಿಂಗ್ ರೂಮ್‌ನಿಂದ ವಿಡಿಯೋ ಹೊರಬಂದಿದೆ. ಕುರ್ಚಿ ಮೇಲೆ ಕೂತಿದ್ದ ರೋಹಿತ್ ಶರ್ಮಾ ಅವರು ಆನಂದಬಾಷ್ಪ ಸುರಿಸಿದ್ದಾರೆ. ಭಾರತದ ಗೆಲುವಿನ ನಂತರ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ರೋಹಿತ್ ಅವರನ್ನು ನೋಡಿದ ಕೊಹ್ಲಿ, ಶ್ಲಾಘಿಸಿದ್ದಾರೆ. ಕೊಹ್ಲಿ ಬರುವ ಮುನ್ನವೇ ರೋಹಿತ್ ತಲೆಬಾಗಿ ಕೈಯಿಂದ ಕಣ್ಣೀರು ಒರೆಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ:KRS ಡ್ಯಾಮ್​​ನಲ್ಲಿ ಒಂದೇ ದಿನ ಭರ್ಜರಿ ಒಳಹರಿವು.. ನಿರೀಕ್ಷೆಗೂ ಮೀರಿ ಭರ್ತಿ ಆಗ್ತಿದೆ ಡ್ಯಾಮ್..!

publive-image

ನಿನ್ನೆಯ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಇಂಗ್ಲೆಂಡ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ್ದಾರೆ. 39 ಎಸೆತಗಳನ್ನು ಎದುರಿಸಿ 57 ರನ್ ಗಳಿಸಿದರು. ರೋಹಿತ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳು ಬಂದಿವೆ.

https://twitter.com/SaffronSunanda/status/1806427520608436607

ಇದನ್ನೂ ಓದಿ:ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment