ಇಂದು ಸನ್ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮಧ್ಯೆ ಮ್ಯಾಚ್
ಎಲ್ಲೆಡೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾದೇ ಫುಲ್ ಹವಾ!
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಖಡಕ್ ವಾರ್ನಿಂಗ್
ಇತ್ತೀಚೆಗೆ ಗುಜರಾತ್ ಟೈಟನ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಇಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ.
ಇನ್ನು, ಸಂಜೆ 6.30ಕ್ಕೆ ಮ್ಯಾಚ್ ಶುರುವಾಗಲಿದ್ದು, ಸದ್ಯ ಹೈದರಾಬಾದ್ನಲ್ಲಿ ಈಗಾಗಲೇ ಟ್ರಾಫಿಕ್ ಜಾಮ್ ಆರಂಭವಾಗಿದೆ. ಎಲ್ಲೆಡೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಟೌಟ್ಗಳೇ ಎದ್ದಿವೆ. ರೋಹಿತ್ ಕಟೌಟ್ಗಳಿಗೆ ಹಾಲು, ಹೂವಿನ ಅಭಿಷೇಕ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
Just a friendly warning to Hardik Pandya
Don’t board your flight for Hyderabad
Ahemdabad was just a trailer 🔥 #SRHvsMipic.twitter.com/zqCGcFT0hV
— Ctrl C Ctrl Memes (@Ctrlmemes_) March 25, 2024
ಈ ಮಧ್ಯೆ ರೋಹಿತ್ ಅಭಿಮಾನಿ ಓರ್ವ ಮುಂಬೈ ಇಂಡಿಯನ್ಸ್ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಫ್ರೆಂಡ್ಲಿ ವಾರ್ನಿಂಗ್ ಕೊಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಅವರೇ ಹೈದರಾಬಾದ್ಗೆ ಬರೋ ಮುನ್ನ ಯೋಚನೆ ಮಾಡಿ, ಅಹಮದಾಬಾದ್ವ ಜಸ್ಟ್ ಟ್ರೈಲರ್ ಅಷ್ಟೇ. ಫ್ಲೈಟ್ ಇಳಿಯೋ ಮುನ್ನ ಹುಷಾರ್ ಎಂದು ಟ್ವೀಟ್ ಮಾಡಿದ್ದಾನೆ.
ಇದನ್ನೂ ಓದಿ: 2ನೇ ಮದುವೆಯಾದ ತಮಿಳಿನ ಖ್ಯಾತ ನಟ; ಸಿದ್ಧಾರ್ಥ್- ಅದಿತಿ ರಾವ್ ಸೀಕ್ರೆಟ್ ಮ್ಯಾರೇಜ್ ಯಾಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ