/newsfirstlive-kannada/media/post_attachments/wp-content/uploads/2024/06/ROHIT-20.jpg)
ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ, ಉಪನಾಯಕ ಹಾರ್ದಿಕ್​ ಪಾಂಡ್ಯರನ್ನ ಹಗ್​ ಮಾಡಿ ಕೆನ್ನೆಗೆ ಮುತ್ತಿಕ್ಕಿದ್ದಾರೆ.
17ನೇ ಓವರ್​ನಲ್ಲಿ ಬೌಲಿಂಗ್​ ಇಳಿದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಅಬ್ಬರಿಸುತ್ತಿದ್ದ ಎನ್ರಿಚ್ ಕ್ಲಾಸೆನ್ ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಯಾಸಿದರು. ಹೀಗಾಗಿ ಪಾಂಡ್ಯರನ್ನು ಹಗ್​ ಮಾಡಿ ಕೆನ್ನೆಗೆ ರೋಹಿತ್ ಮುತ್ತಿಕ್ಕಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!
ಕಳೆದ ಐಪಿಎಸ್ 17ರಲ್ಲಿ ಮುಂಬೈ ಇಂಡಿಯನ್ಸ್​ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ, ರೋಹಿತ್​ಗೆ ನಡೆಸಿಕೊಂಡ ರೀತಿ ಹಾಗೂ ಕಳಪೆ ಆಟದಿಂದ ತೀವ್ರ ಟೀಕೆ, ಟ್ರೋಲ್​ಗೆ ಒಳಗಾಗಿದ್ದರು. ಇನ್ನೂ ಪಾಂಡ್ಯ ಟಿ20ಯಲ್ಲಿ ಕಮ್​ ಬ್ಯಾಕ್​ ಮಾಡಿ ಬೆಸ್ಟ್​ ಪರ್ಫಾಮೆನ್ಸ್​ ನೀಡಿದಕ್ಕೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಲ್ಲಾ ಮರೆತು ಹಾರ್ದಿಕ್​ನನ್ನ ಹಗ್​ ಮಾಡಿ ಕೆನ್ನೆಗೆ ಕಿಸ್ ಕೊಟ್ಟಿರೋದು ಹೊಸ ಸಂದೇಶವನ್ನು ರವಾನಿಸಿದೆ.
Rohit Sharma kissed Hardik Pandya. ❤️
- The captain and Vice Captain! pic.twitter.com/QfSJBV6pia— Mufaddal Vohra (@mufaddal_vohra) June 29, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us